ದಾಳಿ ಮಾಡಿದ ಪೊಲೀಸರು 2 ಕ್ವಿಂಟಲ್​ ಘಮಘಮಿಸುವ ಜಿಲೇಬಿ, ಸಮೋಸಾ ಎತ್ತಾಕೊಂಡು ಹೋದ್ರು!

ಲಖನೌ: ಗ್ರಾಮ ಪಂಚಾಯಿತಿಯಿಂದ ಹಿಡಿದು ದೊಡ್ಡ ಮಟ್ಟದ ಚುನಾವಣೆ ಯಾವುದೇ ಇದ್ದರೂ ಚುನಾವಣೆ ಸಮೀಪಿಸಿತು ಎಂದರೆ ಹಣ, ಹೆಂಡ ಸೇರಿದಂತೆ ವಿವಿಧ ವಸ್ತುಗಳನ್ನು ವಶ ಪಡಿಸಿಕೊಳ್ಳುವುದು ನಡೆದೇ ಇರುತ್ತದೆ. ಮತದಾರರನ್ನು ಆಕರ್ಷಿಸಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ವಿವಿಧ ರೀತಿಯ ಆಮಿಷ ಒಡ್ಡಲು ರಾಶಿ ರಾಶಿ ಹಣ, ಮದ್ಯ ಹಾಗೂ ಇನ್ನಿತರ ವಸ್ತುಗಳನ್ನು ಒಂದೆಡೆ ಕೂಡಿ ಹಾಕುವುದು, ಅವುಗಳನ್ನು ಪೊಲೀಸರು ಸೀಜ್​ ಮಾಡುವುದು ಎಲ್ಲವೂ ಮಾಮೂಲು. ಆದರೆ ಉತ್ತರ ಪ್ರದೇಶದ ಹಸಂಗಂಜ್‍ನ ಗ್ರಾಮ … Continue reading ದಾಳಿ ಮಾಡಿದ ಪೊಲೀಸರು 2 ಕ್ವಿಂಟಲ್​ ಘಮಘಮಿಸುವ ಜಿಲೇಬಿ, ಸಮೋಸಾ ಎತ್ತಾಕೊಂಡು ಹೋದ್ರು!