ಲಿಫ್ಟ್​ ನೀಡಿದ ಬೈಕ್​ ಸವಾರನಿಗೆ ಇಂಜೆಕ್ಷನ್​ ಚುಚ್ಚಿ ಕೊಲೆ: ಪತ್ನಿಯ ಫೋನ್​ಕಾಲ್​ನಲ್ಲಿತ್ತು ಭಯಾನಕ ರಹಸ್ಯ…

ಹೈದರಾಬಾದ್: ಇತ್ತೀಚೆಗೆ ತೆಲಂಗಾಣದ ವಾಹನ ಸವಾರರು ರಸ್ತೆಗೆ ಇಳಿಯಲು ಭಯ ಪಡುವ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೆ ಕಾರಣ, ಲಿಫ್ಟ್​ ಕೇಳುವ ನೆಪದಲ್ಲಿ ವ್ಯಕ್ತಿಯೊಬ್ಬನಿಗೆ ವಿಷದ ಇಂಜೆಕ್ಷನ್​ ಚುಚ್ಚಿ ಕೊಲೆ ಮಾಡಲಾಗಿತ್ತು. ಸಾಯುವ ಮುನ್ನ ಆತ ನೀಡಿದ್ದ ಹೇಳಿಕೆಯಿಂದಾಗಿ ರಾಜ್ಯಾದ್ಯಂತ ಸಂಚಲನ ಸೃಷ್ಟಿಯಾಗಿತ್ತು. ವಾಹನದಲ್ಲಿ ಹೋಗಲು ಸವಾರರು ಬೆದರುವ ಸ್ಥಿತಿ ಉಂಟಾಗಿತ್ತು. ಆದರೆ ಪೊಲೀಸ್​ ತನಿಖೆಯಿಂದ ಭಯಾನಕ ರಹಸ್ಯ ಬಯಲಾಗಿದ್ದು, ವಾಹನ ಸವಾರರು ಸ್ವಲ್ಪ ನಿರಾಳವಾಗಿದ್ದಾರೆ. ಇದಕ್ಕೆ ಕಾರಣ, ವಾಹನ ಸವಾರನನ್ನು ಕೊಲ್ಲುವ ಉದ್ದೇಶಕ್ಕಾಗಿಯೇ ಲಿಫ್ಟ್​ ಕೇಳಲಾಗಿತ್ತು ಎಂಬ … Continue reading ಲಿಫ್ಟ್​ ನೀಡಿದ ಬೈಕ್​ ಸವಾರನಿಗೆ ಇಂಜೆಕ್ಷನ್​ ಚುಚ್ಚಿ ಕೊಲೆ: ಪತ್ನಿಯ ಫೋನ್​ಕಾಲ್​ನಲ್ಲಿತ್ತು ಭಯಾನಕ ರಹಸ್ಯ…