VIDEO: ಇವ್ನು ಪೆನ್ಸಿಲ್‌ ತಗೊಂಡಾ, ವಾಪಸ್‌ ಕೊಡ್ಲಿಲ್ಲ…‍ ಕೇಸ್‌ ಹಾಕಿ: ಪೊಲೀಸರಲ್ಲಿ ಕಂಪ್ಲೇಂಟ್‌ ಕೊಟ್ಟ ಪೋರ! ವಿಡಿಯೋ ವೈರಲ್

ಕರ್ನೂಲ್‌ (ಆಂಧ್ರಪ್ರದೇಶ): ಪ್ರೈಮರಿಯಲ್ಲಿರುವಾಗ ಪೆನ್ನು, ಪೆನ್ಸಿಲ್‌ ಕದಿಯೋದು, ವಾಪಸ್‌ ಕೊಡದೇ ಇರೋದು, ಮಾತು ಬಿಡೋದು, ಹೊಡೆದು, ಚಿವುಟಿಕೊಳ್ಳುವುದು ಎಲ್ಲವೂ ನಡೆದೇ ಇರುತ್ತದೆ. ಹೆಚ್ಚೆಂದರೆ ಪುಟಾಣಿಗಳು ತಮ್ಮ ಶಿಕ್ಷಕರಲ್ಲಿ ಇದರ ಕಂಪ್ಲೇಂಟ್‌ ಮಾಡುತ್ತಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಒಂದನೆಯ ತರಗತಿಯ ಪೋರನೊಬ್ಬ ಸೀದಾ ಪೊಲೀಸ್‌ ಠಾಣೆಗೆ ಹೋಗಿ ಸಹಪಾಠಿ ವಿರುದ್ಧ ದೂರು ದಾಖಲಿಸಿದ್ದಾನೆ! ಇಂಥದ್ದೊಂದು ಘಟನೆ ನಡೆದಿರುವುದು ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಯಲ್ಲಿ. ಇದರ ವಿಡಿಯೋ ಪೊಲೀಸ್‌ ಇಲಾಖೆಯ ಟ್ವೀಟರ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ಇದು ಸಕತ್‌ ವೈರಲ್‌ ಆಗಿದ್ದು, … Continue reading VIDEO: ಇವ್ನು ಪೆನ್ಸಿಲ್‌ ತಗೊಂಡಾ, ವಾಪಸ್‌ ಕೊಡ್ಲಿಲ್ಲ…‍ ಕೇಸ್‌ ಹಾಕಿ: ಪೊಲೀಸರಲ್ಲಿ ಕಂಪ್ಲೇಂಟ್‌ ಕೊಟ್ಟ ಪೋರ! ವಿಡಿಯೋ ವೈರಲ್