ಅಪ್ರಾಪ್ತೆಯ ಕೈಹಿಡಿದು ಪ್ರೀತಿ ವ್ಯಕ್ತಪಡಿಸಿದರೆ ಲೈಂಗಿಕ ದೌರ್ಜನ್ಯವಾಗತ್ತಾ? ಕೋರ್ಟ್​ ಏನು ಹೇಳಿದೆ ನೋಡಿ…

ಮುಂಬೈ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹೊತ್ತವನ ವಿಚಾರಣೆ ವೇಳೆ ಮುಂಬೈನ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆಯ (ಪೋಕ್ಸೊ) ಕೋರ್ಟ್​ ಮಹತ್ವದ ಆದೇಶ ಹೊರಡಿಸಿದೆ. ಅದೇನೆಂದರೆ ಬಾಲಕಿಯ ಕೈಯನ್ನು ಹಿಡಿದು ಪ್ರೀತಿಯನ್ನು ವ್ಯಕ್ತಪಡಿಸುವುದು ಲೈಂಗಿಕ ದೌರ್ಜನ್ಯ ಆಗಲಾರದು ಎಂದಿದೆ ಕೋರ್ಟ್​, 17 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿಯೊಬ್ಬನು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್​ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 2017ರಲ್ಲಿ 17 ವರ್ಷದ ಬಾಲಕಿಗೆ … Continue reading ಅಪ್ರಾಪ್ತೆಯ ಕೈಹಿಡಿದು ಪ್ರೀತಿ ವ್ಯಕ್ತಪಡಿಸಿದರೆ ಲೈಂಗಿಕ ದೌರ್ಜನ್ಯವಾಗತ್ತಾ? ಕೋರ್ಟ್​ ಏನು ಹೇಳಿದೆ ನೋಡಿ…