‘ಮನ್‌ ಕೀ ಬಾತ್‌’ಗೆ ಸಲಹೆ, ಅಭಿಪ್ರಾಯ ಕೊಡಲು ಇಚ್ಛಿಸಿರುವಿರಾ? ನಿಮಗಾಗಿ ಇಲ್ಲಿದೆ ಸುವರ್ಣಾವಕಾಶ…

ನವದೆಹಲಿ: 2014ರ ಅಕ್ಟೋಬರ್‌ 3ರಂದು ಆರಂಭವಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಮನ್‌ ಕೀ ಬಾತ್‌ ಕಾರ್ಯಕ್ರಮ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಸಂಚಲನವನ್ನೇ ಸೃಷ್ಟಿಸಿದೆ. ಇದುವರೆಗೆ ಯಾವುದೇ ದೇಶದ ಪ್ರಧಾನಿ ಮಾಡದಂಥ ಒಂದು ಕಾರ್ಯವನ್ನು ಪ್ರಧಾನಿ ಮೋದಿ ರೆಡಿಯೋ ಮೂಲಕ ಆರಂಭಿಸಿದ್ದಾರೆ. ಇದಾಗಲೇ ಹಲವಾರು ವಿಷಯಗಳ ಕುರಿತು ಪ್ರಧಾನಿ ಮಾತನಾಡಿದ್ದಾರೆ. ಪ್ರಧಾನಿಯವರು ಈ ಕಾರ್ಯಕ್ರಮದಲ್ಲಿ ಇಂಥದ್ದೊಂದು ವಿಷಯದ ಬಗ್ಗೆ ಮಾತನಾಡಿದರೆ ಚೆನ್ನಾಗಿತ್ತು ಎಂದು ಹಲವರು ಅಂದುಕೊಳ್ಳುವುದು ಉಂಟು. ಆದರೆ ತಮ್ಮ ಅನಿಸಿಕೆಯನ್ನು ಪ್ರಧಾನಿಯವರೆಗೆ ತಲುಪಿಸುವ ದಾರಿ ತಿಳಿದಿರಲಿಲ್ಲ. ಅಂಥವರಿಗೆ … Continue reading ‘ಮನ್‌ ಕೀ ಬಾತ್‌’ಗೆ ಸಲಹೆ, ಅಭಿಪ್ರಾಯ ಕೊಡಲು ಇಚ್ಛಿಸಿರುವಿರಾ? ನಿಮಗಾಗಿ ಇಲ್ಲಿದೆ ಸುವರ್ಣಾವಕಾಶ…