ಉಚಿತವಾಗಿ ಪಿಜ್ಜಾ ತಿಂದ್ರೆ ನಿಮಗೆ ಸಿಗುತ್ತೆ ಐದು ಲಕ್ಷ ರೂಪಾಯಿ- ಇಲ್ಲಿದೆ ಬಿಗ್‌ ಆಫರ್‌!

ನ್ಯೂಯಾರ್ಕ್‌: ಪಿಜ್ಜಾ ಅಂದ್ರೆ ಬಹುತೇಕ ಮಂದಿಗೆ ತುಂಬಾ ಪ್ರೀತಿ. ಅದರಲ್ಲಿ ಈಗಿನ ಮಕ್ಕಳಿಗಂತೂ ಪಿಜ್ಜಾ, ಬರ್ಗರ್‌ ಮೇಲೆ ಅತಿ ಹೆಚ್ಚು ಪ್ರೀತಿ. ಇದನ್ನು ಸಿಕ್ಕಾಪಟ್ಟೆ ತಿನ್ನುವುದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ ಎಂದು ಹೇಳಿದರೂ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದೇ ಬಾಯಲ್ಲಿ ನೀರೂರಿಸುವವರೇ ಹೆಚ್ಚು. ಅದಕ್ಕಾಗಿಯೇ ಇದರ ಬೆಲೆ ಕೂಡ ಹೆಚ್ಚೇ. ಆದರೂ ಇದನ್ನು ಸವಿಯುವುದು ಎಂದರೆ ಬಹುತೇಕ ಮಂದಿಗೆ ಪ್ರೀತಿ. ಇಂಥ ಪಿಜ್ಜಾ ಪ್ರಿಯರಿಗೆ ಇಲ್ಲೊಂದು ಗುಡ್‌ ನ್ಯೂಸ್‌ ಕೊಟ್ಟಿದೆ ಪಿಜ್ಜಾ ಹಟ್‌. ಅದೇನೆಂದ್ರೆ ಪಿಜ್ಜಾ ಉಚಿತವಾಗಿ … Continue reading ಉಚಿತವಾಗಿ ಪಿಜ್ಜಾ ತಿಂದ್ರೆ ನಿಮಗೆ ಸಿಗುತ್ತೆ ಐದು ಲಕ್ಷ ರೂಪಾಯಿ- ಇಲ್ಲಿದೆ ಬಿಗ್‌ ಆಫರ್‌!