ಕಲ್ಲಂಗಡಿ ಹಣ್ಣಿನಿಂದ ಟೇಸ್ಟಿ ಟೇಸ್ಟಿ ಪಿಜ್ಜಾ ಮಾಡಿದ್ದನ್ನು ನೋಡಿರುವಿರಾ? ಇಲ್ಲಿದೆ ವೈರಲ್​ ವಿಡಿಯೋ

ಕ್ಯಾನ್ಬೆರಾ: ವಿವಿಧ ರೀತಿಯ ಪಿಜ್ಜಾ, ಬರ್ಗರ್​ ನೀವು ತಿಂದಿರಬಹುದು. ಆದರೆ ಕಲ್ಲಂಗಡಿ ಹಣ್ಣಿನ ಪಿಜ್ಜಾ ತಿಂದಿರುವಿರಾ? ಕಲ್ಲಂಗಡಿ ಹಣ್ಣಿನಲ್ಲಿ ಪಿಜ್ಜಾರ ಮಾಡಲು ಬರುತ್ತದೆ ಎಂದು ಅಚ್ಚರಿನಾ? ಇಲ್ಲಿದೆ ನೋಡಿ ವೈರಲ್​ ವಿಡಿಯೋ. ಕಲ್ಲಂಗಡಿ ಹಣ್ಣಿನಿಂದ ಶೀಘ್ರದಲ್ಲಿಯೇ ಪಿಜ್ಜಾ ಮಾಡುವ ವಿಧಾನವನ್ನು ಓಲಿ ಪ್ಯಾಟರ್ಸನ್ ಎಂಬವರು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅದೀಗ ಸಕತ್​ ವೈರಲ್​ ಆಗಿದೆ. ಇದರಲ್ಲಿ ನಾವು ಮೊದಲು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದನ್ನು, ನಂತರ ಅದನ್ನು ಗ್ರಿಲ್ ಮೇಲೆ ಬೇಯಿಸಿಕೊಳ್ಳುವುದನ್ನು ನೋಡಬಹುದು. ನಂತರ ಅದನ್ನು ಪಕ್ಕಕ್ಕೆ ತೆಗೆದುಕೊಂಡು … Continue reading ಕಲ್ಲಂಗಡಿ ಹಣ್ಣಿನಿಂದ ಟೇಸ್ಟಿ ಟೇಸ್ಟಿ ಪಿಜ್ಜಾ ಮಾಡಿದ್ದನ್ನು ನೋಡಿರುವಿರಾ? ಇಲ್ಲಿದೆ ವೈರಲ್​ ವಿಡಿಯೋ