VIDEO: ಏಲಿಯನ್‌ಗಳ ಇರುವಿಕೆ ಸತ್ಯವಾಯ್ತಾ? ಹಾರಾಟ ನಡೆಸುತ್ತಿದ್ದ ಜೀವಿಗಳ ಕ್ಯಾಮೆರಾದಲ್ಲಿ ಸೆರೆ ಹಿಡಿದ ಪೈಲಟ್‌!

ನ್ಯೂಯಾರ್ಕ್‌: ಏಲಿಯನ್‌ ಮತ್ತು ಹಾರುವ ತಟ್ಟೆಗಳ ಬಗ್ಗೆ ದಶಕಗಳಿಂದಲೂ ಚರ್ಚೆ, ಸಂಶೋಧನೆಗಳು ನಡೆಯುತ್ತಲೇ ಇವೆ. ಕೆಲವರು ಇವೆರಡನ್ನೂ ತಾವು ಕಂಡಿರುವುದಾಗಿ ಹೇಳಿದರೆ, ಇವುಗಳ ಇರುವಿಕೆ ಸುಳ್ಳು ಎನ್ನುತ್ತಾರೆ ಇನ್ನು ಕೆಲವರು. 2020ರಲ್ಲಿ ಬಾಹ್ಯಾಕಾಶ ಯಾನ ಮುಗಿಸಿ ಬಂದ ಮೊದಲ ಬ್ರಿಟಿಷ್ ಗಗನಯಾತ್ರಿ ಡಾ. ಹೆಲೆನ್ ಶರ್ಮಾನ್ ಈ ಹಿಂದೆ ಅನ್ಯಗ್ರಹ ಜೀವಿಗಳು ಇದ್ದಿರುವುದು ಸತ್ಯ, ಏಲಿಯನ್‌ಗಳು ನಮ್ಮ ನಡುವೆ ಜೀವಿಸುತ್ತಿದ್ದರೂ ನಮ್ಮ ಕಣ್ಣಿಗೆ ಕಾಣಿಸದೇ ಇರಬಹುದು ಎಂದು ಹೇಳಿದ್ದರು. ಅದೇನೇ ಇದ್ದರೂ ಇದೀಗ ಏಲಿಯನ್‌ ರೀತಿ ಹೋಲುವ … Continue reading VIDEO: ಏಲಿಯನ್‌ಗಳ ಇರುವಿಕೆ ಸತ್ಯವಾಯ್ತಾ? ಹಾರಾಟ ನಡೆಸುತ್ತಿದ್ದ ಜೀವಿಗಳ ಕ್ಯಾಮೆರಾದಲ್ಲಿ ಸೆರೆ ಹಿಡಿದ ಪೈಲಟ್‌!