ಅಪ್ಪು ಫೋಟೋ ಪಕ್ಕ ಹಾರಿಬಂದು ಕುಳಿತ ಪಾರಿವಾಳ: ಶಿವಮೊಗ್ಗದಲ್ಲೊಂದು ಅಚ್ಚರಿ, ಅಭಿಮಾನಿಗಳು ಭಾವುಕ

ಶಿವಮೊಗ್ಗ: ತಂದೆ ಡಾ.ರಾಜ್‌ಕುಮಾರ್‌ ಅವರಂತೆಯೇ ಪುನೀತ್‌ ಕೂಡ ಹೆಗಲ ಮೇಲೆ ಪಾರಿವಾಳ ಇಟ್ಟುಕೊಂಡಿರುವ ಫೋಟೋ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಅಪ್ಪು ಎಂದಾಕ್ಷಣ ನೆನಪಾಗುವುದು ಹೆಗಲ ಮೇಲೆ ಪಾರಿವಾಳವನ್ನು ಇಟ್ಟುಕೊಂಡಿರುವ ಆ ಮುಖವೇ. ಪಾರಿವಾಳ ಎಲ್ಲೆ ಹಾರೋದ್ರೂ, ಕುಳಿತುಕೊಳ್ಳೋದು ನಮ್ಮ ಹೆಗಲ ಮೇಲೆಯೇ ಎಂದು ಪುನೀತ್‌ ಅವರು ಸಂದರ್ಶನವೊಂದರಲ್ಲಿ ಡೈಲಾಗ್‌ ಕೂಡ ಹೇಳಿದ್ದರು. ಪಾರಿವಾಳಕ್ಕೂ, ಅಪ್ಪುವಿಗೂ ಅದೇನು ನಂಟೋ ಗೊತ್ತಿಲ್ಲ. ಶಿವಮೊಗ್ಗದ ತ್ಯಾವರೆಕೊಪ್ಪ ಗ್ರಾಮದ ಲಕ್ಷ್ಮೀಪತಿ ಅವರ ಮನೆಯಲ್ಲಿ ಇಟ್ಟ ಪುನೀತ್‌ ಅವರ ಫೋಟೋ ಪಕ್ಕದಲ್ಲಿ ನಿಜಕ್ಕೂ … Continue reading ಅಪ್ಪು ಫೋಟೋ ಪಕ್ಕ ಹಾರಿಬಂದು ಕುಳಿತ ಪಾರಿವಾಳ: ಶಿವಮೊಗ್ಗದಲ್ಲೊಂದು ಅಚ್ಚರಿ, ಅಭಿಮಾನಿಗಳು ಭಾವುಕ