13 ಸಾವಿರ ಕಿ.ಮೀ ಹಾರಿಬಂದ ‘ಜೋ ಬೈಡೆನ್‌‘ ಪಾರಿವಾಳಕ್ಕೆ ಮರಣದಂಡನೆ ಭೀತಿ!

ವಾಷಿಂಗ್ಟನ್‌: ಅಮೆರಿಕದಿಂದ ಆಸ್ಟ್ರೇಲಿಯಾಕ್ಕೆ ಪಾರಿವಾಳವೊಂದು ಹಾರಿಬಂದಿದ್ದು, ಅದಕ್ಕೀಗ ಮರಣದಂಡನೆ ವಿಧಿಸಲಾಗಿದೆ. ಅರ್ಥಾತ್‌ ಅದನ್ನು ಸಾಯಿಸುವಂತೆ ಆದೇಶ ಹೊರಡಿಸಲು ಸಿದ್ಧತೆ ನಡೆಸಲಾಗಿದೆ. ಸುಮಾರು 13 ಸಾವಿರ ಕಿ.ಮೀ ದೂರವನ್ನು ಕ್ರಮಿಸಿ ಈ ಪಾರಿವಾಳ ಬಂದಿದೆ. ಪೆಸಿಫಿಕ್ ಸಾಗರ ದಾಟಿ ಅಮೆರಿಕದಿಂದ ಆಸ್ಟ್ರೇಲಿಯಾಗೆ ಬಂದಿರುವ ರೇಸಿಂಗ್ ಪಾರಿವಾಳ ಇದಾಗಿದೆ. ಇದರ ಪಾದಕ್ಕೆ ಕಟ್ಟಲಾಗಿರುವ ನೀಲಿಬಣ್ಣದ ಬ್ಯಾಂಡ್‌ನಿಂದ ಇದು ಆಸ್ಟ್ರೇಲಿಯಾದಿಂದ ಬಂದಿರುವುದಾಗಿ ವರದಿಯಾಗಿದೆ. ಇದಕ್ಕೆ ಅಮೆರಿಕದ ನಿಯೋಜಿತ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರ ಹೆಸರು ಇಡಲಾಗಿದೆ. ಇಷ್ಟು ದೂರದಿಂದ ಹಾರಿಬಂದಿರುವ … Continue reading 13 ಸಾವಿರ ಕಿ.ಮೀ ಹಾರಿಬಂದ ‘ಜೋ ಬೈಡೆನ್‌‘ ಪಾರಿವಾಳಕ್ಕೆ ಮರಣದಂಡನೆ ಭೀತಿ!