ಹುಟ್ಟುತ್ತಲೇ ದತ್ತುಪುತ್ರನಾದ ಮಗು: ಲವ್‌ ಸ್ಟೋರಿಗೆ ಟರ್ನಿಂಗ್‌ ಪಾಯಿಂಟ್‌- ಹೆತ್ತವರ ಮದುವೆ ಮಾಡಿಸಿದ ಕಂದಮ್ಮ

ತಿರುವನಂತಪುರ: ಅದು 2020ರ ಅಕ್ಟೋಬರ್ 19. ಕೇರಳದ ಅವಿವಾಹಿತೆಯಾಗಿದ್ದ ಅನುಪಮಾ ಮುದ್ದು ಗಂಡುಮಗುವಿಗೆ ಜನ್ಮ ನೀಡಿದ್ದರು. ಇವರು ಅಜಿತ್‌ ಎಂಬುವವರನ್ನು ಪ್ರೀತಿಸಿದ್ದ ಫಲವಾಗಿ ಈ ಮಗು ಜನಿಸಿತ್ತು. ಇಬ್ಬರೂ ಮದುವೆಯಾಗುವ ಯೋಚನೆಯಲ್ಲಿ ಇದ್ದರು. ಆದರೆ ಇದು ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಅನುಪಮಾ ಅವರಿಗೆ ಅಕ್ಕ ಇದ್ದು, ಆಕೆಯ ಮದುವೆಯಾಗದ ಹಿನ್ನೆಲೆಯಲ್ಲಿ, ಆಕೆಯ ಮದುವೆಯಾಗುವವರೆಗೂ ತಂಗಿಯ ಮದುವೆ ಮಾಡುವುದಿಲ್ಲ ಎನ್ನುವುದು ಪಾಲಕರ ಹಠವಾಗಿತ್ತು. ಈ ನಡುವೆಯೇ ಅನುಪಮಾ ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ಹುಟ್ಟುತ್ತಲೇ ಆಕೆಯ ಅರಿವಿಗೆ ಬಾರದಂತೆ … Continue reading ಹುಟ್ಟುತ್ತಲೇ ದತ್ತುಪುತ್ರನಾದ ಮಗು: ಲವ್‌ ಸ್ಟೋರಿಗೆ ಟರ್ನಿಂಗ್‌ ಪಾಯಿಂಟ್‌- ಹೆತ್ತವರ ಮದುವೆ ಮಾಡಿಸಿದ ಕಂದಮ್ಮ