ತಾತ ಬಾಯಿ ಮಾತಿನಲ್ಲಿ ಹೇಳಿದ ಮಾತ್ರಕ್ಕೆ ಉಳುಮೆ ಮಾಡಿದವರಿಗಷ್ಟೇ ಜಮೀನು ಸಿಗುವುದಿಲ್ಲ

ನಮ್ಮ ತಾತನಿಗೆ ಐದು ಗಂಡು ಮಕ್ಕಳು. ತಾತ ತೀರಿಕೊಂಡರು. ಆ ಮೇಲೆ ತಾತನ ಆಸ್ತಿ ಎಲ್ಲಾ ಅಜ್ಜಿಯ ಹೆಸರಿಗೆ ವರ್ಗಾವಣೆ ಆಯಿತು. ನಮ್ಮ ಅಜ್ಜಿಯೂ 2020ರಲ್ಲಿ ತೀರಿಕೊಂಡರು. ನಮ್ಮ ತಾತ ಬದುಕಿದ್ದಾಗ ಬಾಯಿ ಮಾತಿನಲ್ಲಿ ಇಂತಹವರು ಇಂತಹ ಕಡೆ ಜಮೀನು ನೋಡಿಕೊಳ್ಳಿ ಅಂತ ಹೇಳಿದ್ದರು. ಅದರಂತೆಯೇ ನಡೆಯುತ್ತಿತ್ತು. ನಮ್ಮ ದೊಡ್ಡಪ್ಪನಿಗೆ ಬೇರೆ ಕಡೆ ಜಮೀನು ಕೊಟ್ಟಿದ್ದಾರೆ. ಈಗ ಅವರು ನನಗೂ ನಾಲ್ಕು ಜನರಿಗೆ ಕೊಟ್ಟಿರುವ ಕಡೆಯೇ ಭಾಗ ಬೇಕು ಎನ್ನುತ್ತಿದ್ದಾರೆ. ಇಲ್ಲದಿದ್ದರೆ ನಾನು ದೊಡ್ಡ ಮಗ ಪೂರ್ತಿ … Continue reading ತಾತ ಬಾಯಿ ಮಾತಿನಲ್ಲಿ ಹೇಳಿದ ಮಾತ್ರಕ್ಕೆ ಉಳುಮೆ ಮಾಡಿದವರಿಗಷ್ಟೇ ಜಮೀನು ಸಿಗುವುದಿಲ್ಲ