VIDEO: ಎರಡನೆಯ ಪತ್ನಿಯನ್ನು ತೊರೆದು ಮಗಳ ವಯಸ್ಸಿನ ಯುವತಿಯನ್ನು ಮದುವೆಯಾದ ಸಂಸದ!

ಇಸ್ಲಾಮಬಾದ್: ಸಂಸದರೊಬ್ಬರು ಎರಡನೆಯ ಪತ್ನಿಯನ್ನು ಬಿಟ್ಟು ಮೂರನೆಯ ಮದ್ವೆಯಾಗಿ ಈಗ ಭಾರಿ ಸುದ್ದಿಯಲ್ಲಿದ್ದಾರೆ. ಈ ಸುದ್ದಿಯಾಗಲು ಕಾರಣ, ಇವರು ಮೂರನೆಯ ಮದುವೆಯಾಗಿದ್ದಾರೆ ಎನ್ನುವುದಕ್ಕಲ್ಲ, ಬದಲಿಗೆ 50 ವರ್ಷದ ಈ ಸಂಸದ 18 ವರ್ಷದ ಯುವತಿ ಎಂದರೆ ತಮಗಿಂತ 32 ವರ್ಷ ಚಿಕ್ಕ ವಯಸ್ಸಿನಾಕೆಯನ್ನು ಮದುವೆಯಾಗಿದ್ದಾರೆ. ಈ ಸಂಸದನ ಹೆಸರು ಅಮೀರ್ ಲಿಯಾಖತ್‌. ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ್-ತೆಹ್ರಿಕ್ –ಇ-ಇನ್ಸಾಫ್‌ ಪಕ್ಷದ ಸಂಸದ ಈತ. ಅಲ್ಲದೇ ಇವರು ಅಲ್ಲಿನ ಪ್ರಸಿದ್ಧ ಟಿವಿ ವಾಹಿನಿಯೊಂದರ ನಿರೂಪಕರೂ ಹೌದು.‌ ಇವರು ಮೂರನೆಯ ಮದುವೆಯಾಗಿರುವುದು … Continue reading VIDEO: ಎರಡನೆಯ ಪತ್ನಿಯನ್ನು ತೊರೆದು ಮಗಳ ವಯಸ್ಸಿನ ಯುವತಿಯನ್ನು ಮದುವೆಯಾದ ಸಂಸದ!