‘ಪದ್ಮಶ್ರೀ’ ಪಡೆದ ಪಾಕ್‌ನ ಯೋಧ! 50 ವರ್ಷಗಳ ಹಿಂದೆಯೇ ಜಾರಿಯಾಗಿದೆ ಗಲ್ಲುಶಿಕ್ಷೆ: ಇವರ ಕಥೆಯೇ ರೋಚಕ…

ನವದೆಹಲಿ: ಕೆಲ ದಿನಗಳ ಹಿಂದೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ’ಪದ್ಮ’ ಪ್ರಶಸ್ತಿ ನೀಡಲಾಯಿತು. ಅವರ ಪೈಕಿ ಗಮನ ಸೆಳೆದವರಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಖಾಜಿ ಸಜ್ಜದ್‌ ಅಲಿ ಜಾಹೀರ್‌ ಕೂಡ ಒಬ್ಬರು. ಇವರ ಹೆಸರು ಪದ್ಮಶ್ರೀ ಪಟ್ಟಿಯಲ್ಲಿ ಇದ್ದಾಗ ಅಷ್ಟೇನೂ ಗಮನಿಸದ ಹಲವರು, ಇವರು ಪಾಕಿಸ್ತಾನದ ಮಾಜಿ ಯೋಧರಾಗಿದ್ದರು ಎಂದಾಗ ಹುಬ್ಬೇರಿಸಿದರು. ಪಾಕಿಸ್ತಾನದ ಯೋಧನಿಗೆ ಭಾರತದ ಅತ್ಯುನ್ನತ ಪ್ರಶಸ್ತಿಯೆ? ಎಂದು ಪ್ರಶ್ನಿಸಿದವರೇ ಹಲವರು. ಆದರೆ ಅಪರೂಪದಲ್ಲಿ ಅಪರೂಪ ರತ್ನಗಳನ್ನು ಹುಡುಕಿ ಪದ್ಮ ಪ್ರಶಸ್ತಿ ಕೊಡುತ್ತಿರುವ ಈ … Continue reading ‘ಪದ್ಮಶ್ರೀ’ ಪಡೆದ ಪಾಕ್‌ನ ಯೋಧ! 50 ವರ್ಷಗಳ ಹಿಂದೆಯೇ ಜಾರಿಯಾಗಿದೆ ಗಲ್ಲುಶಿಕ್ಷೆ: ಇವರ ಕಥೆಯೇ ರೋಚಕ…