‘ನನಗೆ ಪದ್ಮಶ್ರೀ ಬಂದಿದೆ ಎಂದಾಗ ಕಣ್ಣೀರಾಗಿದ್ದಳು, ಪ್ರಶಸ್ತಿ ದಿನವೇ ಕಣ್ಮುಚ್ಚಿಬಿಟ್ಟಳು ಈ ಅಂಧನಿಗೆ ಬೆಳಕಾಗಿದ್ದ ನನ್ನ ಶಾಂತಾ…’

ನವದೆಹಲಿ: ಕೆಲವೊಮ್ಮೆ ಬದುಕಿನಲ್ಲಿ ಎಂದಿಗೂ ಊಹಿಸದ ಘಟನೆಗಳು ನಡೆದೇ ಹೋಗುತ್ತವೆ. ಅಂಥದ್ದೇ ಒಂದು ದುರಂತದ ಕ್ಷಣ ಪದ್ಮಶ್ರೀ ಪುರಸ್ಕೃತ ಲೇಖಕನ ಬಾಳಲ್ಲೂ ನಡೆದಿದೆ. ದೃಷ್ಟಿಹೀನರಾದರೂ ಲೇಖನದ ಮೂಲಕ ಮಹಾಸಾಧನೆ ಮಾಡಿರುವ ಕೇರಳದ ಬಾಲನ್‌ ಪುಥೇರಿಯವರ ಬದುಕಿನ ದುರಂತವಿದು. ನೂರಾರು ಪುಸ್ತಕಗಳನ್ನು ಬರೆದು ಪದ್ಮಶ್ರೀ ಪಡೆದುಕೊಂಡಿರುವ ಬಾಲನ್‌ ಅವರಿಗೆ ದೆಹಲಿಯಿಂದ ಪ್ರಶಸ್ತಿ ಸ್ವೀಕಾರಕ್ಕೆ ಬುಲಾವ್‌ ಬಂದಿತ್ತು. ಇವರ ಪತ್ನಿ ಶಾಂತಾ ಎಂಟು ವರ್ಷಗಳಿಂದ ಕ್ಯಾನ್ಸರ್‌ ರೋಗಿಯಾಗಿದ್ದರು. ಆದರೆ ಅವರ ಸಾವು ಪ್ರಶಸ್ತಿ ಸ್ವೀಕಾರದ ದಿನವೇ ಬರುತ್ತದೆ ಎಂದು ಯಾರೂ … Continue reading ‘ನನಗೆ ಪದ್ಮಶ್ರೀ ಬಂದಿದೆ ಎಂದಾಗ ಕಣ್ಣೀರಾಗಿದ್ದಳು, ಪ್ರಶಸ್ತಿ ದಿನವೇ ಕಣ್ಮುಚ್ಚಿಬಿಟ್ಟಳು ಈ ಅಂಧನಿಗೆ ಬೆಳಕಾಗಿದ್ದ ನನ್ನ ಶಾಂತಾ…’