ಬಾಡಿಗೆ ಕೊಡೋದು ಬೇಡ, ಗಂಡ ಇಲ್ಲದಾಗ ಕಿಸ್‌ ಮಾಡ್ತಿರು ಎಂದ ಮಾಲೀಕ: ಮುಂದಾದದ್ದು ದುರಂತ

ಚೆನ್ನೈ: ದಂಪತಿಯೊಬ್ಬರಿಗೆ ಬಾಡಿಗೆ ನೀಡಿದ ಮನೆ ಮಾಲೀಕ ಪದೇ ಪದೇ ಬಾಡಿಗೆದಾರ ಮಹಿಳೆಗೆ ಕಿರುಕುಳ ನೀಡುತ್ತಿದ್ದು, ಇದೀಗ ಜೈಲಿನಲ್ಲಿ ಇರುವ ಘಟನೆ ಚೆನ್ನೈನ ಕೊಡುಂಗೈಯೂರ್‌ನಲ್ಲಿ ನಡೆದಿದೆ. ಜಯಕುಮಾರ್ ಎಂಬ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದ ಮಹಿಳೆ, ಪದೇ ಪದೇ ತಮ್ಮ ಪತಿ ಇಲ್ಲದಾಗ ಈತ ಬಂದು ಕಿಸ್‌ ಕೊಡು, ಬಾಡಿಗೆ ಕೊಡುವುದು ಬೇಡ ಎಂದು ಪೀಡಿಸುತ್ತಿದ್ದುದಾಗಿ ಆರೋಪಿಸಿದ್ದಾರೆ. ಇದರ ಆಧಾರದ ಮೇಲೆ ಜಯಕುಮಾರ್‌ ವಿರುದ್ಧ ದೂರು ದಾಖಲಿಸಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಜಯಕುಮಾರ್‌ ಆಟೋ ಚಾಲಕರಾಗಿರುವರೊಬ್ಬರಿಗೆ ಮನೆ … Continue reading ಬಾಡಿಗೆ ಕೊಡೋದು ಬೇಡ, ಗಂಡ ಇಲ್ಲದಾಗ ಕಿಸ್‌ ಮಾಡ್ತಿರು ಎಂದ ಮಾಲೀಕ: ಮುಂದಾದದ್ದು ದುರಂತ