VIDEO: ಆನ್‌ಲೈನ್‌ ಮದ್ವೆ ಹಳೆಯದಾಯ್ತು- ಈಗ ಬಂತು ಮೆಟಾವರ್ಸ್: ಭಾರತದ ಪ್ರಪ್ರಥಮ ವಿವಾಹ ಇಲ್ಲಿದೆ ನೋಡಿ…

ಚೆನ್ನೈ: ಆನ್‌ಲೈನ್‌, ವರ್ಚುವಲ್‌ ಮದುವೆಗಳು ಕರೊನಾದ ಈ ಅವಧಿಯಲ್ಲಿ ಸಾಕಷ್ಟು ಹೆಸರು ಮಾಡಿಬಿಟ್ಟಿವೆ. ಯಾವುದೇ ದೇಶದಲ್ಲಿ ಇದ್ದವರು ವಿಡಿಯೋ ಕಾಲ್‌ ಮೂಲಕ ಇನ್ನೆಲ್ಲೋ ಇರುವವರ ಮದುವೆಯನ್ನು ಸವಿಯಬಹುದಾಗಿದೆ. ಆದರೆ ತಂತ್ರಜ್ಞಾನ ಹಳೆಯದಾದಂತೆ ಜನರು ಇನ್ನಷ್ಟು ಹೊಸತನಕ್ಕೆ ಹೋಗುವುದು ಮಾಮೂಲು ಅಲ್ಲವೆ? ಅದೇ ಕಾರಣಕ್ಕೆ ಈಗ ಬಂದಿದೆ ಮೆಟಾವರ್ಸ್. ತಮಿಳುನಾಡಿನಲ್ಲಿ ಕೃಷ್ಣಗಿರಿ ಜಿಲ್ಲೆಯ ಶಿವಲಿಂಗಪುರಂನ ಮದುಮಕ್ಕಳು ಇದೀಗ ಮೆಟಾವರ್ಸ್‌ ಮೂಲಕ ದಾಂಪತ್ಯಜೀವನಕ್ಕೆ ಕಾಲಿಡುತ್ತಿದ್ದು, ಆ ಬಗ್ಗೆ ಇನ್ವಿಟೇಷನ್‌ ಕಳುಹಿಸಿದ್ದಾರೆ. ಇದು ಭಾರತದಲ್ಲಿಯೇ ಪ್ರಪ್ರಥಮ ಪ್ರಯೋಗ ಎನ್ನಲಾಗಿದ್ದು, ಇದರ ಬಗ್ಗೆ … Continue reading VIDEO: ಆನ್‌ಲೈನ್‌ ಮದ್ವೆ ಹಳೆಯದಾಯ್ತು- ಈಗ ಬಂತು ಮೆಟಾವರ್ಸ್: ಭಾರತದ ಪ್ರಪ್ರಥಮ ವಿವಾಹ ಇಲ್ಲಿದೆ ನೋಡಿ…