ಇನ್ನುಮುಂದೆ ಒಟಿಪಿ ಇದ್ದರಷ್ಟೇ ಮನೆಬಾಗಿಲಿಗೆ ಸಿಲಿಂಡರ್​: ವಂಚನೆ ತಡೆಗೆ ನೂತನ ಯೋಜನೆ

ನವದೆಹಲಿ : ಮನೆಗೆ ಬಳಸುವ ಸಿಲಿಂಡರ್​ಗಳ ಪೂರೈಕೆಗೆ ಇನ್ನುಮುಂದೆ ಒಂದು-ಬಾರಿ ಪಾಸ್‌ವರ್ಡ್ (ಒಟಿಪಿ) ಅಗತ್ಯವಿದೆ. ಈ ಪಾಸ್​ವರ್ಡ್​ ಹೇಳಿದರಷ್ಟೇ ಮನೆಗೆ ಸಿಲಿಂಡರ್​ ವಿತರಣೆ ಮಾಡಲಾಗುತ್ತದೆ. ಇದಾಗಲೇ ಈ ಯೋಜನೆಯನ್ನು ಹಲವು ಕಡೆಗಳಲ್ಲಿ ಜಾರಿಗೆ ತರಲಾಗಿದ್ದರೂ, ನವೆಂಬರ್​ 1ರಿಂದ ಒಟಿಪಿಯನ್ನು ಕಡ್ಡಾಯ ಮಾಡಲಾಗಿದೆ. ಈಗಲೂ ಹಲವರಿಗೆ ಸಿಲಿಂಡರ್​ ಬುಕ್​ ಮಾಡಿದಾಗ ಒಟಿಪಿ ಬರುತ್ತಿದೆ. ಆದರೆ ಅದನ್ನು ಅಷ್ಟಾಗಿ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಗ್ಯಾಸ್​ ಸಿಲಿಂಡರ್​ ಪೂರೈಕೆ ಮಾಡುವವರೂ ಅದನ್ನು ಅಷ್ಟಾಗಿ ಕೇಳುತ್ತಿರಲಿಲ್ಲ. ಅದರೆ ಇದೀಗ ಒಟಿಪಿ ಇದ್ದರಷ್ಟೇ ಸಿಲಿಂಡರ್​ ನೀಡಲಾಗುತ್ತದೆ. … Continue reading ಇನ್ನುಮುಂದೆ ಒಟಿಪಿ ಇದ್ದರಷ್ಟೇ ಮನೆಬಾಗಿಲಿಗೆ ಸಿಲಿಂಡರ್​: ವಂಚನೆ ತಡೆಗೆ ನೂತನ ಯೋಜನೆ