ನನ್ನಮ್ಮನ ಜತೆ 3 ಬಾರಿ ಮದುವೆಯಾಗಿ ಸೆಕ್ಸ್​ ಮಾಡುವಾಗ ಅಪ್ಪ ತೀರಿಕೊಂಡರು – ಆತ್ಮಚರಿತ್ರೆಯಲ್ಲಿ ಆಸ್ಕರ್​ ವಿಜೇತ

ಲಾಸ್ ಏಂಜಲೀಸ್: ಹಾಲಿವುಡ್ ತಾರೆ, ಆಸ್ಕರ್​ ಪ್ರಶಸ್ತಿ ಪುರಸ್ಕೃತ ಮ್ಯಾಥ್ಯೂ ಮೆಕ್​ನೌಘೆ ಅವರು ಆತ್ಮಕಥನವನ್ನು ಬರೆದಿದ್ದು, ಅದೀಗ ಬಿಡುಗಡೆಗೆ ಸಿದ್ಧವಾಗಿದೆ. ಆತ್ಮಕಥನದಲ್ಲಿ ಇರುವ ಕೆಲವು ವಿಷಯಗಳು ಇದಾಗಲೇ  ಬಹು ಚರ್ಚೆಗೆ ಗ್ರಾಸವಾಗುತ್ತಿದೆ. ಅದೇನೆಂದರೆ ಮ್ಯಾಥ್ಯೂ ಅವರ ಅಪ್ಪ-ಅಮ್ಮ ಎರಡು ಬಾರಿ ವಿಚ್ಛೇದನವಾಗಿ ಮೂರನೆಯ ಬಾರಿ ಮದುವೆಯಾಗಿದ್ದಾರೆ. ಮೂರನೆಯ ಬಾರಿ ಮದುವೆಯಾಗುವ ಸಮಯದಲ್ಲಿ ಇಬ್ಬರೂ ಸೆಕ್ಸ್​ ನಡೆಸುತ್ತಿದ್ದಾಗ ತಮ್ಮ ತಂದೆ ಮೃತಪಟ್ಟಿದ್ದಾರೆ ಎಂದು ಅದರಲ್ಲಿ ಮ್ಯಾಥ್ಯೂ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಇವರ ಜೀವನ ಚರಿತ್ರೆಯ ಹೆಸರು ಗ್ರೀನ್‌ಲೈಟ್ಸ್, ಅದರಲ್ಲಿ ತಮ್ಮ … Continue reading ನನ್ನಮ್ಮನ ಜತೆ 3 ಬಾರಿ ಮದುವೆಯಾಗಿ ಸೆಕ್ಸ್​ ಮಾಡುವಾಗ ಅಪ್ಪ ತೀರಿಕೊಂಡರು – ಆತ್ಮಚರಿತ್ರೆಯಲ್ಲಿ ಆಸ್ಕರ್​ ವಿಜೇತ