ವಿಡಿಯೋ: ಆನ್​ಲೈನ್​ ತರಗತಿ ನಡೆಯುವಾಗಲೇ ಬಂದರು ದರೋಡೆಕೋರರು! ವಿದ್ಯಾರ್ಥಿಗಳು ಶಾಕ್​

ಅಂಬಾಟೊ: ಮಕ್ಕಳಿಗೆ ಆನ್​ಲೈನ್​ ತರಗತಿ ನಡೆಯುತ್ತಿರುವಾಗಲೇ ದರೋಡೆಕೋರರು ಬಂದಿರುವ ಘಟನೆ ಈಕ್ವೆಡಾರ್​ ದೇಶದ ಅಂಬಾಟೊ ಎಂಬ ನಗರದಲ್ಲಿ ನಡೆದಿದೆ. ಝೂಮ್​ ಆ್ಯಪ್​ನಲ್ಲಿ ಆನ್​ಲೈನ್​ ತರಗತಿ ನಡೆಯುತ್ತಿತ್ತು. ಇಂಗ್ಲಿಷ್​ ತರಗತಿ ಶುರುವಾಗಿತ್ತು. ವಿದ್ಯಾರ್ಥಿಗಳೆಲ್ಲಾ ಶಿಕ್ಷಕರು ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಅದೇ ವೇಳೆ ವಿದ್ಯಾರ್ಥಿಯೊಬ್ಬಳ ಹಿಂದುಗಡೆ ಯಾರೋ ಬಂದು ತೊಂದರೆ ಕೊಡುತ್ತಿರುವುದು ಆನ್​ಲೈನ್​ ಇರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕಾಣಿಸಿತು. ನಂತರ ದರೋಡೆಕೋರರು ಮನೆಯೊಳಕ್ಕೆ ನುಗ್ಗಿದ್ದರು. ಬಾಲಕಿ ಆನ್​ಲೈನ್​ ಕ್ಲಾಸ್​ನಲ್ಲಿ ಇರುವುದನ್ನು ನೋಡಿದ ದರೋಡೆಕೋರರು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದರು. ಯಾರೋ … Continue reading ವಿಡಿಯೋ: ಆನ್​ಲೈನ್​ ತರಗತಿ ನಡೆಯುವಾಗಲೇ ಬಂದರು ದರೋಡೆಕೋರರು! ವಿದ್ಯಾರ್ಥಿಗಳು ಶಾಕ್​