ಸುಂದರಿಯಿಂದ ಮಸಾಜ್‌ ಮಾಡಿಸಿಕೊಳ್ಳೋ ಕನಸು ಕಾಣ್ತಾ ಹೋದ್ರೆ ನಿಮಗೂ ಹೀಗೇ ಆಗ್ಬೋದು ಜೋಕೆ!

ಬೆಂಗಳೂರು: ಮಸಾಜ್‌ ಮಾಡಿಕೊಂಡರೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ದೂರವಾಗುವುದು ನಿಜ. ಅದರಲ್ಲಿಯೂ ಎಷ್ಟೋ ದೈಹಿಕ ಸಮಸ್ಯೆಗಳಿಗೆ ವೈಜ್ಞಾನಿಕ ರೀತಿಯಲ್ಲಿ ಮಾಡುವ ಮಸಾಜ್‌ಗಳೇ ಮದ್ದು ಎನ್ನುವುದೂ ಸತ್ಯವೇ. ಆದರೆ ಇದೇ ಕಾರಣಕ್ಕೆ ಮಸಾಜ್‌ ಕೇಂದ್ರಗಳು ಹಲವೆಡೆ ತಲೆಎತ್ತಿವೆ. ಅದೇ ಇನ್ನೊಂದೆಡೆ ಮಸಾಜ್‌ ಕೇಂದ್ರದ ಹೆಸರಿನಲ್ಲಿ ವೇಶ್ಯಾವಾಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದ್ದು, ಅವರಿಗೆಲ್ಲಾ ಮಸಾಜ್‌ ಕೇಂದ್ರವೇ ದೊಡ್ಡ ಅಡ್ಡೆಯಾಗಿಬಿಟ್ಟಿದೆ. ನಿಮ್ಮ ಸಮೀಪ ಅಥವಾ ಗೊತ್ತಿರುವ ಮಸಾಜ್‌ ಕೇಂದ್ರಗಳಿಗೆ ಭೇಟಿ ನೀಡಿದರೆ ಪರವಾಗಿಲ್ಲ. ಅದನ್ನು ಬಿಟ್ಟು ಆನ್‌ಲೈನ್‌ನಲ್ಲಿ ಸರ್ಚ್‌ ಮಾಡಿದರೆ ನಿಮಗೆ … Continue reading ಸುಂದರಿಯಿಂದ ಮಸಾಜ್‌ ಮಾಡಿಸಿಕೊಳ್ಳೋ ಕನಸು ಕಾಣ್ತಾ ಹೋದ್ರೆ ನಿಮಗೂ ಹೀಗೇ ಆಗ್ಬೋದು ಜೋಕೆ!