ಮನೆಯಲ್ಲಿರೋ ವಸ್ತು ಮಾರಿ ಗೇಮ್​ ಆಡ್ತಾನೆ, ನೀವೇ ಶಿಕ್ಷೆ ಕೊಡಿ… ಮಗನ ವಿರುದ್ಧ ಪೊಲೀಸ್​ ಕಂಪ್ಲೇಂಟ್​!

ಲಖನೌ: ಸ್ಮಾರ್ಟ್​ಫೋನ್​ ಬಂದ ಮೇಲೆ ಅದರಲ್ಲಿಯೇ ಬಹುತೇಕ ಮಕ್ಕಳು ಮುಳುಗಿರುವುದು ಹೊಸ ವಿಷಯವಲ್ಲ. ಆರಂಭದಲ್ಲಿ ಇಂಥ ಚಟಕ್ಕೆ ಮಕ್ಕಳು ಬಲಿಯಾಗುವುದರಲ್ಲಿ ಪಾಲಕರದ್ದು ಬಹುದೊಡ್ಡ ಪಾತ್ರವಿದ್ದರೂ, ನಂತರ ಮಕ್ಕಳು ಇದರ ಬೆನ್ನಹಿಂದೆ ಬಿದ್ದಾಗ ಅವರನ್ನು ಹೊಡೆದು, ಬಡಿಯುವುದು ನಡೆಯುತ್ತದೆ. ಕಾರಣ ಏನೇ ಇರಲಿ. ಇಲ್ಲೊಬ್ಬರು ಮಾತ್ರ ಆನ್​ಲೈನ್​ ಗೇಮಿಂಟ್​ ಚಟಕ್ಕೆ ಬಿದ್ದಿರುವ ತಮ್ಮ 13 ವರ್ಷದ ಮಗನನ್ನು ನಿಯಂತ್ರಿಸಲು ಸಾಧ್ಯವಾಗದೇ ಆತನ ವಿರುದ್ಧ ಪೊಲೀಸ್​ ಕಂಪ್ಲೇಂಟ್​ ದಾಖಲಿಸಿದ್ದಾರೆ! ಇಂಥದ್ದೊಂದು ಘಟನೆ ನಡೆದಿರುವ ನೊಯ್ಡಾದಲ್ಲಿ. ಶಾಲೆಯಲ್ಲಿ ಶುರುವಾಗಿರುವ ಆನ್​ಲೈನ್​ ಕ್ಲಾಸ್​ಗೆ … Continue reading ಮನೆಯಲ್ಲಿರೋ ವಸ್ತು ಮಾರಿ ಗೇಮ್​ ಆಡ್ತಾನೆ, ನೀವೇ ಶಿಕ್ಷೆ ಕೊಡಿ… ಮಗನ ವಿರುದ್ಧ ಪೊಲೀಸ್​ ಕಂಪ್ಲೇಂಟ್​!