ಆನ್‌ಲೈನ್‌ನಲ್ಲಿ ಮೀನು ಖರೀದಿಸಿದ- ಪಾರ್ಸೆಲ್‌ ತೆಗೆದು ನೋಡಿದಾಗ ಇದ್ದದ್ದು ಜೀವಂತ ಮೊಸಳೆ!

ಬೀಜಿಂಗ್: ಕರೊನಾದ ಈ ದಿನಗಳಲ್ಲಿ ಹೆಚ್ಚಿನವರು ಆನ್‌ಲೈನ್‌ ವಹಿವಾಟು ನಡೆಸುವುದು ಸಾಮಾನ್ಯವಾಗಿದೆ. ಅಂದರಂತೆ ಇಲ್ಲೊಬ್ಬ ಬಾಲಕ ಮೀನನ್ನು ಖರೀದಿಸಿದ್ದಾನೆ. ಆದರೆ ಮನೆಯ ಬಾಗಿಲಿಗೆ ಬಂದ ಪಾರ್ಸೆಲ್‌ ತೆಗೆದು ನೋಡಿದಾಗ ಅದರಲ್ಲಿ ಜೀವಂತ ಮೊಸಳೆ ಕಂಡು ಕಂಗಾಲಾಗಿ ಹೋಗಿದ್ದಾನೆ. ಇಂಥದ್ದೊಂದು ಘಟನೆ ನಡೆದಿರುವುದು ಚೀನಾದ ಬೀಜಿಂಗ್‌ನಲ್ಲಿ. ಬಾಲಕನೊಬ್ಬ ಮನೆಯಲ್ಲಿ ಸಾಕುವ ಸಲುವಾಗಿ ಮೀನುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದಾನೆ. ಆರ್ಡರ್‌ ತಂದುಕೊಟ್ಟ ನಂತರ ಅದರಲ್ಲಿ ಸಿಯಾಮಿಸ್ ಎನ್ನು ತಳಿಯ ಮೊಸಳೆ ಇತ್ತು. ಇದನ್ನು ನೋಡಿ ಕಂಗಾಲಾದ ಬಾಲಕ ಆನ್‌ಲೈನ್‌ ಕಂಪೆನಿಗೆ … Continue reading ಆನ್‌ಲೈನ್‌ನಲ್ಲಿ ಮೀನು ಖರೀದಿಸಿದ- ಪಾರ್ಸೆಲ್‌ ತೆಗೆದು ನೋಡಿದಾಗ ಇದ್ದದ್ದು ಜೀವಂತ ಮೊಸಳೆ!