VIDEO: ‘ಇವ್ರನ್ನು ನೀವು ಕತ್ತರಿಸಿ ನೋಡಿ…’ ಎಂದ ರಾಹುಲ್‌ ಗಾಂಧಿ! ಶಾಕ್‌ ಆದ ಸಿಧು…

ಲೂಧಿಯಾನಾ (ಪಂಜಾಬ್‌): ಪಂಜಾಬ್‌ ಚುನಾವಣೆ ಸನ್ನಿಹಿತ ಆಗುತ್ತಿದ್ದಂತೆಯೇ ಎಲ್ಲಾ ಪಕ್ಷಗಳ ಪ್ರಚಾರ ವೇಗ ಪಡೆದುಕೊಳ್ಳುತ್ತಿದೆ. ಇದೇ ವೇಳೆ ಲೂಧಿಯಾನಾಕ್ಕೆ ಬಂದಿದ್ದ ಸಂಸದ ರಾಹುಲ್‌ ಗಾಂಧಿ ಆಡಿದ ಮಾತು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದ್ದು, ಜತೆಗೆ ಟ್ರೋಲ್‌ ಕೂಡ ಆಗುತ್ತಿದೆ. ಅಷ್ಟಕ್ಕೂ ರಾಹುಲ್‌ ಗಾಂಧಿಯವರು ಹೇಳಿದ್ದೇನೆಂದರೆ, ಪಂಜಾಬ್‌ನ ಮುಖ್ಯಮಂತ್ರಿ ಖುರ್ಚಿಯ ಮೇಲೆ ಕಣ್ಣಿಟ್ಟಿದ್ದ ಪಂಜಾಬ್​ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ಉದ್ದೇಶಿಸಿ ಮಾತನಾಡುತ್ತಾ, ‘ಸಿಧು ಅವರ ಹೃದಯದಲ್ಲಿ ಮತ್ತು ರಕ್ತದಲ್ಲಿ ಪಂಜಾಬ್‌ ಇದೆ’ … Continue reading VIDEO: ‘ಇವ್ರನ್ನು ನೀವು ಕತ್ತರಿಸಿ ನೋಡಿ…’ ಎಂದ ರಾಹುಲ್‌ ಗಾಂಧಿ! ಶಾಕ್‌ ಆದ ಸಿಧು…