ಹಿನ್ನೆಲೆಯೇ ಇಲ್ಲದಿದ್ರೂ ಬೆಂಗಳೂರಿನ ವೈದ್ಯರಿಗೆ ಒಮಿಕ್ರಾನ್‌, ಪತ್ನಿಗೂ ಸೋಂಕು! ಮನೆ ಸುತ್ತಲೂ ಸೀಲ್‌ಡೌನ್‌

ಬೆಂಗಳೂರು: ಕರೊನಾ ಭೀತಿಯ ನಡುವೆಯೇ ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಒಮಿಕ್ರಾನ್‌ ಇದೀಗ ಬೆಂಗಳೂರಿಗೂ ಕಾಲಿಟ್ಟಿದೆ. ನಿನ್ನೆಯಷ್ಟೇ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿ ಸೇರಿದಂತೆ ವೈದ್ಯರೊಬ್ಬರಲ್ಲಿ ಈ ಸೋಂಕು ಪತ್ತೆಯಾಗಿತ್ತು. ಅಚ್ಚರಿಯ ವಿಷಯ ಎಂದರೆ ಬೆಂಗಳೂರಿನ ಆರ್‌ಬಿಐ ಲೇಔಟ್​ನ ವೈದ್ಯರು ಯಾವುದೇ ಸೋಂಕಿತ ವ್ಯಕ್ತಿಯ ಕಾಂಟಾಕ್ಟ್‌ನಲ್ಲಿಯೂ ಇರಲಿಲ್ಲ ಅಥವಾ ಅವರು ದಕ್ಷಿಣ ಆಫ್ರಿಕಾದ ವ್ಯಕ್ತಿಗಳ ಜತೆ ಸಂಪರ್ಕಕ್ಕೂ ಬಂದಿರಲಿಲ್ಲ. ಆದರೂ ಸೋಂಕು ತಗುಲಿರುವುದು ಹೇಗೆ ಎಂಬ ಬಗ್ಗೆ ಆತಂಕ ಸೃಷ್ಟಿಯಾಗಿರುವ ನಡುವೆಯೇ ಇಂದು ಅವರ ಪತ್ನಿಗೆ ಕೋವಿಡ್‌ ಸೋಂಕು … Continue reading ಹಿನ್ನೆಲೆಯೇ ಇಲ್ಲದಿದ್ರೂ ಬೆಂಗಳೂರಿನ ವೈದ್ಯರಿಗೆ ಒಮಿಕ್ರಾನ್‌, ಪತ್ನಿಗೂ ಸೋಂಕು! ಮನೆ ಸುತ್ತಲೂ ಸೀಲ್‌ಡೌನ್‌