ಹೈಫೈ ಮೊಬೈಲ್‌ ಖರೀದಿಸಲು ಮದುವೆಯಾದ ಬಾಲಕ! ಪತ್ನಿಯನ್ನು ಮಾರಿ ಆಸೆ ಈಡೇರಿಸಿಕೊಂಡ!

ಭುವನೇಶ್ವರ: ಕೆಲವರ ಬಳಿ ಇರುವ ಹೈಫೈ ಮೊಬೈಲ್‌ ಫೋನ್‌ ನೋಡಿ ತಾನೂ ಅವರಂತೆಯೇ ಮೊಬೈಲ್‌ ಖರೀದಿ ಮಾಡಬೇಕೆಂದು ಅಂದುಕೊಂಡು 17 ವರ್ಷದ ಅಪ್ರಾಪ್ತನೊಬ್ಬ, ದುಡ್ಡಿಲ್ಲದಾಗ ಮಾಡಿದ್ದು ಮದುವೆಯಾಗುವ ಪ್ಲ್ಯಾನ್‌! 26 ವರ್ಷದ ಯುವತಿಯನ್ನು ಗಾಳಕ್ಕೆ ಬೀಳಿಸಿಕೊಂಡ ಈತ ಆಕೆಯನ್ನು ಮದುವೆಯಾಗಿದ್ದಾನೆ, ಮದುವೆಯಾದ ಒಂದೇ ತಿಂಗಳಿಗೆ 55 ವರ್ಷದ ವ್ಯಕ್ತಿಯೊಬ್ಬನಿಗೆ ಪತ್ನಿಯನ್ನು ಮಾರಾಟ ಮಾಡಿ ತನ್ನ ಮೊಬೈಲ್‌ ಆಸೆಯನ್ನು ಈಡೇರಿಸಿಕೊಂಡಿದ್ದಾನೆ! ಇಂಥದ್ದೊಂದು ಭಯಾನಕ ಘಟನೆ ನಡೆದಿರುವುದು ಒಡಿಶಾದಲ್ಲಿ. ಈ ಬಾಲಕ ಮೊದಲು ಮದುವೆಯಾಗಿ ನಂತರ ರಾಜಸ್ಥಾನಕ್ಕೆ ಕೆಲಸ ಹುಡುಕಿಕೊಂಡು … Continue reading ಹೈಫೈ ಮೊಬೈಲ್‌ ಖರೀದಿಸಲು ಮದುವೆಯಾದ ಬಾಲಕ! ಪತ್ನಿಯನ್ನು ಮಾರಿ ಆಸೆ ಈಡೇರಿಸಿಕೊಂಡ!