ಲವ್‌ ಮಾಡಿದ್ರು, ಮನೆಯವರೂ ಒಪ್ಪಿಗೆ ಸೂಚಿಸಿದ್ರು: ಆದ್ರೆ ಮದ್ವೆ ದಿನ ಡಾಕ್ಟರ್‌ ವರ ನಾಪತ್ತೆ! ಧರಣಿ ಕುಳಿತ ವಧು

ಬ್ರಹ್ಮನಗರ (ಒಡಿಶಾ): ನಿವೃತ್ತ ಪೊಲೀಸ್ ಅಧಿಕಾರಿ ಮಗಳೊಬ್ಬಳು ತನ್ನ ಭಾವಿ ಪತಿ, ಮದುವೆಗೆ ಗೈರು ಆದ್ದರಿಂದ ಅವರ ಮನೆಯ ಎದುರೇ ಧರಣಿಗೆ ಕುಳಿತಿರುವ ಘಟನೆ ಒಡಿಶಾದ ಬ್ರಹ್ಮನಗರದಲ್ಲಿ ನಡೆದಿದೆ. ಡಾಕ್ಟರ್‌ ಆಗಿರುವ ಯುವಕ ಹಾಗೂ ಈ ಯುವತಿ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆರಂಭದಲ್ಲಿ ಇಬ್ಬರ ಕುಟುಂಬದವರೂ ಇದನ್ನು ವಿರೋಧಿಸಿದ್ದರು. ಆದರೆ ಎರಡೂ ಕುಟುಂಬದವರು ಮಾತುಕತೆ ನಡೆಸಿ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಎರಡೂ ಮನೆಯವರು ಕುಳಿತು ಮದುವೆಗೆ ಮುಹೂರ್ತ ಕೂಡ ಫಿಕ್ಸ್‌ ಮಾಡಿದ್ದರು. ಮದುವೆಯ ಖುಷಿಯಲ್ಲಿದ್ದ ವಧು ಮಂಟಪಕ್ಕೆ … Continue reading ಲವ್‌ ಮಾಡಿದ್ರು, ಮನೆಯವರೂ ಒಪ್ಪಿಗೆ ಸೂಚಿಸಿದ್ರು: ಆದ್ರೆ ಮದ್ವೆ ದಿನ ಡಾಕ್ಟರ್‌ ವರ ನಾಪತ್ತೆ! ಧರಣಿ ಕುಳಿತ ವಧು