ತಂದೆಯವರು ದಾನಪತ್ರದ ಮೂಲಕ ನೀಡಿರುವ ಮುತ್ತಜ್ಜಿ ಆಸ್ತಿಯಲ್ಲಿ ಅಣ್ಣನಿಗೂ ಪಾಲಿದೆಯೆ?

ನಮ್ಮ ತಂದೆಯವರು ಅವರ ತಾಯಿಯ ತಾಯಿ,ಅಂದರೆ ಅವರ ಅಜ್ಜಿಯಿಂದ ಬಂದ ಆಸ್ತಿಯನ್ನು ನನಗೆ 2018 ರಲ್ಲಿ ದಾನಪತ್ರ ಮಾಡಿ ಕೊಟ್ಟರು.ಈಗ ನನಗೆ ತಂದೆ ತಾಯಿ ಯಾರು ಇಲ್ಲ. ಅಣ್ಣ ಅವನ ಹೆಂಡತಿಯಿಂದ ಬಂದ ಆಸ್ತಿ ನೋಡಿಕೊಂಡು ಹೆಂಡತಿ ಊರಲ್ಲಿ ಬದುಕುತ್ತಿದ್ದಾನೆ. ನನಗೆ ತಂದೆಯಿಂದ ಬಂದ ಆಸ್ತಿಯನ್ನು ಪರಬಾರೆ ಮಾಡಬಹುದಾ ಹೇಗೆ ತಿಳಿಸಿ..ನಾನು ಮಾರಾಟ ಮಾಡುವುದಕ್ಕೆ ಅಣ್ಣ ನನ್ನ ಮೇಲೆ ಕೇಸ್ ಹಾಕಿ ತಡೆಯುವ ಅಧಿಕಾರ ಇದೀಯ ಹೇಗೆ ದಯಮಾಡಿ ತಿಳಿಸಿ. ಉತ್ತರ: ನಿಮ್ಮ ತಂದೆಯಿಂದ ನೋಂದಾಯಿತ ದಾನ … Continue reading ತಂದೆಯವರು ದಾನಪತ್ರದ ಮೂಲಕ ನೀಡಿರುವ ಮುತ್ತಜ್ಜಿ ಆಸ್ತಿಯಲ್ಲಿ ಅಣ್ಣನಿಗೂ ಪಾಲಿದೆಯೆ?