ಸ್ವಯಾರ್ಜಿತ ಆಸ್ತಿಯನ್ನು ಹೆಣ್ಣುಮಕ್ಕಳಿಗೆ ಕೊಡಲು ತಂದೆಗೆ ಇಷ್ಟವಿಲ್ಲ, ಇದಕ್ಕೆ ಅವಕಾಶವಿದೆಯಾ?

 ನನ್ನ ತಂದೆ ಅವರ ಸ್ವಯಾರ್ಜಿತ ಆಸ್ತಿಯನ್ನು ನನಗೆ ಮತ್ತು ನನ್ನ ತಮ್ಮನಿಗೆ ಮಾತ್ರ ವಿಲ್ ಮಾಡಲು ಸಿದ್ಧರಿದ್ದಾರೆ. ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅವರು ಬಡವರಾಗಿದ್ದರೂ ಅವರಿಗೇನೂ ಕೊಡಬೇಕಿಲ್ಲ ಎಂದು ನನ್ನ ತಮ್ಮ ಹೇಳುತ್ತಿದ್ದಾನೆ. ಮುಂದೆ ನನ್ನ ಅಕ್ಕಂದಿರು ಭಾಗಕ್ಕೆ ಕೇಸು ಹಾಕಬಹುದೇ? ಉತ್ತರ: ನಿಮ್ಮ ತಂದೆ ಸ್ವಯಾರ್ಜಿತ ಆಸ್ತಿಯನ್ನು ಅವರ ಇಷ್ಟದಂತೆ ವಿಲ್​ ಮಾಡಬಹುದು. ವಿಲ್ ಮಾಡುವಾಗ ಏಕೆ ಹೆಣ್ಣುಮಕ್ಕಳಿಗೆ ಏನೂ ಕೊಡುತ್ತಿಲ್ಲ , ಗಂಡು ಮಕ್ಕಳಿಗೇ ಎಲ್ಲ ಆಸ್ತಿ ಕೊಡುತ್ತಿದ್ದಾರೆ ಎನ್ನುವುದನ್ನು ಬರೆಸಿರಬೇಕು. ಸಾಧ್ಯವಾದರೆ ನೋಂದಣಿ … Continue reading ಸ್ವಯಾರ್ಜಿತ ಆಸ್ತಿಯನ್ನು ಹೆಣ್ಣುಮಕ್ಕಳಿಗೆ ಕೊಡಲು ತಂದೆಗೆ ಇಷ್ಟವಿಲ್ಲ, ಇದಕ್ಕೆ ಅವಕಾಶವಿದೆಯಾ?