ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಯ ವಿಲ್‌ ಮಾಡದೇ ಸತ್ತರೆ ಅದು ಯಾರ ಪಾಲಾಗುತ್ತದೆ?

ಪ್ರಶ್ನೆ: ನಮ್ಮ ತಂದೆಯವರ ಆಸ್ತಿಯಲ್ಲಿ ನನ್ನ ತರುವಾಯ ನನ್ನ ಮಕ್ಕಳಿಗೆ ಹೆಂಡತಿಗೆ ಆಸ್ತಿ ಹೇಗೆ ಹಂಚಿಕೆ ಆಗುತ್ತದೆ? ನಾನು ವಿಲ್ ಮಾಡಬಹುದೇ? ತಿಳಿಸಿ. ಉತ್ತರ: ತಂದೆ ಸ್ವಯಾರ್ಜಿತವಾಗಿ ಸಂಪಾದಿಸಿದ್ದ ಆಸ್ತಿ ಅವರ ಮರಣಾನಂತರ ನಿಮಗೆ ಬಂದಿದ್ದರೆ, ಆಗ, ಆ ಆಸ್ತಿಯೂ ನಿಮ್ಮ ವೈಯಕ್ತಿಕ, ಪ್ರತ್ಯೇಕ ಆಸ್ತಿ ಆಗುತ್ತದೆ. ಅದನ್ನೂ ನೀವು ನಿಮ್ಮ ಜೀವಿತ ಕಾಲದಲ್ಲಿ ಯಾರಿಗೆ ಬೇಕಾದರೂ ಕ್ರಯ ಅಥವಾ ದಾನ ಮಾಡಬಹುದು. ನೀವು ಪರಭಾರೆ ಮಾಡದೇ ಹಾಗೇ ಆಸ್ತಿ ಉಳಿಸಿ ನಿಧನರಾದರೆ, ಆಗ ನಿಮ್ಮ ತಂದೆಯಿಂದ … Continue reading ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಯ ವಿಲ್‌ ಮಾಡದೇ ಸತ್ತರೆ ಅದು ಯಾರ ಪಾಲಾಗುತ್ತದೆ?