ನಾನು ಮಾನಸಿಕ ರೋಗಿ ಎಂದು ಸುಳ್ಳು ಹೇಳಿ ಪತಿ ವಿಚ್ಛೇದನ ಪಡೆಯುತ್ತಿದ್ದಾರೆ, ಪ್ಲೀಸ್​ ದಾರಿ ತೋರಿ..

ನನಗೆ ಮದುವೆಯಾಗಿ 1 ವರ್ಷ 9 ತಿಂಗಳು ಆಗಿದೆ ಮಕ್ಕಳಿಲ್ಲ.ನನ್ನ ಗಂಡ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನನ್ನ ಗಂಡನ ಮನೆಯವರ ಜೊತೆ ಜಗಳ ಆಗಿ 8 ತಿಂಗಳಿಂದ ನನ್ನ ಅಮ್ಮನ ಮನೆಯಲ್ಲಿ ಇದ್ದೇನೆ.ನನಗೆ ನನ್ನ ಗಂಡನ ಅಣ್ಣ ,ಅತ್ತಿಗೆ ಜೊತೆ ಇರಲು ಇಷ್ಟ ಇಲ್ಲ ನನ್ನ ಗಂಡ ಬೇರೆ ಇರಲು ಒಪ್ಪ್ಪುತ್ತಿಲ್ಲ. ಅವರ ಅಣ್ಣನ ಮಾತು ಕೇಳಿ ವಿಚ್ಚೇದನ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ನಾನು ನನ್ನ ಗಂಡ ಮತ್ತು ಅತ್ತೆಯ ಜೊತೆ ಇರುತ್ತೇನೆ ಆದರೆ ನನ್ನ ಭಾವನ … Continue reading ನಾನು ಮಾನಸಿಕ ರೋಗಿ ಎಂದು ಸುಳ್ಳು ಹೇಳಿ ಪತಿ ವಿಚ್ಛೇದನ ಪಡೆಯುತ್ತಿದ್ದಾರೆ, ಪ್ಲೀಸ್​ ದಾರಿ ತೋರಿ..