ಮೊದಲ ಮದುವೆ ಮುಚ್ಚಿಟ್ಟು ನನ್ನ ಕಟ್ಟಿಕೊಂಡಿದ್ದಾಳೆ- ಕಾನೂನಡಿ ನಾನು ಏನು ಮಾಡಬಹುದು?

ನನ್ನ ಹೆಂಡತಿಗೆ ಮೊದಲು ಮದುವೆ ಆಗಿದ್ದನ್ನು ಮುಚ್ಚಿಟ್ಟು ನನ್ನನ್ನು ಮತ್ತೆ ರಿಜಿಸ್ಟರ್‌ ಮದುವೆ ಆಗಿದ್ದಾಳೆ. ಈಗ ನಾನು ಏನು ಮಾಡಬಹುದು ಎಂದು ತಿಳಿಸಿ. ಉತ್ತರ: ಹಿಂದೂ ವಿವಾಹ ಕಾಯ್ದೆಯ ಕಲಂ ೫ರಂತೆ ಪತಿ ಅಥವಾ ಪತ್ನಿ ಜೀವಿತವಾಗಿರುವಾಗ ವಿಚ್ಛೇದನ ಪಡೆಯದೇ ಮತ್ತೊಂದು ಮದುವೆ ಆಗುವಂತಿಲ್ಲ. ಹೀಗಾಗಿ ನೀವು ಕೂಡಲೇ ವಿವಾಹವನ್ನು ಶೂನ್ಯವೆಂದು ಘೋಷಿಸಬೇಕು ಎಂದು ನ್ಯಾಯಾಲಯವನ್ನು ಕೇಳಿಕೊಂಡು ಕಲಂ 11ರಲ್ಲಿ ಪ್ರಕರಣವನ್ನು ದಾಖಲಿಸಿ. ನಿಮ್ಮ ಪತ್ನಿಗೆ ಮೊದಲೇ ಮದುವೆ ಆಗಿತ್ತು ಎನ್ನುವುದನ್ನು ಸಾಬೀತು ಪಡಿಸಿದರೆ ನಿಮ್ಮ ಈ … Continue reading ಮೊದಲ ಮದುವೆ ಮುಚ್ಚಿಟ್ಟು ನನ್ನ ಕಟ್ಟಿಕೊಂಡಿದ್ದಾಳೆ- ಕಾನೂನಡಿ ನಾನು ಏನು ಮಾಡಬಹುದು?