ಪತಿ ಸಂಸಾರ ಮಾಡಲು ಒಪ್ತಿಲ್ಲ, ನನಗೆ ಅವರು ಬೇಕು, ಮನಸ್ಸನ್ನು ಹೇಗೆ ಪರಿವರ್ತಿಸಲಿ?

ಮಗಳು ಹುಟ್ಟಿದ ಮೇಲೆ ಪತಿ ಮನೆ ಕಡೆ ಬಂದಿಲ್ಲ. ಸಂಸಾರಕ್ಕೆ ಒಪ್ತಿಲ್ಲ.ಕೇಸ್‌ ಹಾಕ್ತೇನೆ ಎಂದ್ರೂ ಹಾಕ್ಕೋ ಎನ್ನುತ್ತಿದ್ದಾರೆ. ಕೇಸ್‌ ಹಾಕಿದ್ರೆ ಡಿವೋರ್ಸ್‌ಗೆ ಅರ್ಜಿ ಹಾಕ್ತೇನೆ ಎಂದು ಬೆದರಿಸುತ್ತಿದ್ದಾರೆ. ಅವರು ವಾಪಸ್‌ ಬರಲು ಏನು ಮಾಡಬೇಕು? ದಯವಿಟ್ಟು ನನಗೆ ಸರಿಯಾದ ದಾರಿ ತೋರಿಸಿ. ಉತ್ತರ: ದಂಪತಿಯಲ್ಲಿ ಒಬ್ಬರು ಮತ್ತೊಬ್ಬರಿಂದ ಯಾವುದೇ ಸಕಾರಣವಿಲ್ಲದೆ ದೂರ ಸರಿದರೆ ಆಗ ನೊಂದವರು ದಾಂಪತ್ಯ ಜೀವನದ ಪೂರ್ವ ಹಕ್ಕುಗಳ ಪುನರ್ ಸ್ಥಾಪನೆಗೆ / ರೆಸ್ಟಿಟ್ಯೂಷನ್ ಆಫ್ ಕಾಂಜುಗಲ್ ರೈಟ್ಸ್ ಗೆ ಹಿಂದೂ ವಿವಾಹ ಕಾಯ್ದೆಯ … Continue reading ಪತಿ ಸಂಸಾರ ಮಾಡಲು ಒಪ್ತಿಲ್ಲ, ನನಗೆ ಅವರು ಬೇಕು, ಮನಸ್ಸನ್ನು ಹೇಗೆ ಪರಿವರ್ತಿಸಲಿ?