ಮಕ್ಕಳು ಪಾಲಕರನ್ನು ಕಡೆಗಣಿಸುತ್ತಿದ್ದರೆ, ಅವರಿಗೆ ಆಸ್ತಿ ಕೊಡದೇ ಮಾರಲು ಅವಕಾಶವಿದೆಯಾ?

ಪ್ರಶ್ನೆ: ನನ್ನ ವಯಸ್ಸು 80 ನನ್ನ ಹೆಂಡತಿಯ ವಯಸ್ಸು 70 ನನಗೆ 6 ಜನ ಮಕ್ಕಳು 4 ಗಂಡು ಮಕ್ಕಳು 2 ಹೆಣ್ಣು ಮಕ್ಕಳು ನಮ್ಮನ್ನು ಯಾವ ಮಕ್ಕಳು ನೋಡಿಕೊಳ್ಳುತ್ತಿಲ್ಲ ನಮ್ಮ ಜೀವನ ಆಧಾರಕ್ಕೆ ನಾವು ಪಿತ್ರಾರ್ಜಿತ ಆಸ್ತಿಯನ್ನು ಮಾರಬಹುದೇ? ಮಾರಬಹುದಾದರೆ ನಾವು ಏನು ಮಾಡಬೇಕು ಅಥವಾ ಆ ಜಮೀನಿನ ಮೇಲೆ ಸಾಲ ತಗೆದುಕೊಳ್ಳಬಹುದೆ ? ಉತ್ತರ: ಪಿತ್ರಾರ್ಜಿತ ಆಸ್ತಿಯಲ್ಲಿ ನಿಮ್ಮಭಾಗವನ್ನು ನೀವು ಮಾರಬಹುದು. ಮೊದಲಿಗೆ ಆಸ್ತಿ ನಿಮ್ಮ ಪಿತ್ರಾರ್ಜಿತ ಆಸ್ತಿಯೇ ಅಥವಾ ನಿಮ್ಮ ಪ್ರತ್ಯೇಕ ಆಸ್ತಿಯೇ … Continue reading ಮಕ್ಕಳು ಪಾಲಕರನ್ನು ಕಡೆಗಣಿಸುತ್ತಿದ್ದರೆ, ಅವರಿಗೆ ಆಸ್ತಿ ಕೊಡದೇ ಮಾರಲು ಅವಕಾಶವಿದೆಯಾ?