ಮಕ್ಕಳಾಗಿಲ್ಲವೆಂದು ಮತ್ತೊಂದು ಮದ್ವೆಯಾದ್ರೆ ಮೊದಲಾಕೆಗೆ ಆರು ಹುಟ್ಟಿದವು- ಆಸ್ತಿ ವಿಭಾಗ ಹೇಗೆ?

ಪ್ರಶ್ನೆ: ನಾವು ಹಿಂದೂಗಳು. ನಮ್ಮ ತಂದೆಗೆ ಇಬ್ಬರು ಹೆಂಡತಿಯರು. ಮೊದಲ ಹೆಂಡತಿಗೆ ಮಕ್ಕಳು ಆಗಲಿಲ್ಲ ಎಂದು ನಮ್ಮ ತಾಯಿಯನ್ನು ಮದುವೆ ಆದರು. ಆದರೆ ನಮ್ಮ ತಾಯಿಯನ್ನು ಮದುವೆ ಆದ ಮೇಲೆ ಮೊದಲ ಹೆಂಡತಿಗೂ ಮಕ್ಕಳಾಯಿತು. ಮೊದಲ ಹೆಂಡತಿಗೆ ಆರು ಮಕ್ಕಳು . ಎರಡನೇ ಹೆಂಡತಿಗೆ ನಾವು ಇಬ್ಬರು ಗಂಡು ಮಕ್ಕಳು. ನಮ್ಮ ತಂದೆ ತೀರಿಕೊಂಡಿದ್ದಾರೆ. ಇಬ್ಬರು ಹೆಂಡತಿಯರೂ ಬದುಕಿದ್ದಾರೆ. ಮೊದಲ ಹೆಂಡತಿಯ ಮಕ್ಕಳೆಲ್ಲಾ ವಿದ್ಯಾವಂತರು ಮತ್ತು ಆಸ್ತಿವಂತರು. ಎರಡನೇ ಹೆಂಡತಿಯ ಮಕ್ಕಳಾದ ನಾನು ಮತ್ತು ನನ್ನ ತಮ್ಮ … Continue reading ಮಕ್ಕಳಾಗಿಲ್ಲವೆಂದು ಮತ್ತೊಂದು ಮದ್ವೆಯಾದ್ರೆ ಮೊದಲಾಕೆಗೆ ಆರು ಹುಟ್ಟಿದವು- ಆಸ್ತಿ ವಿಭಾಗ ಹೇಗೆ?