ಮೈದುನನ ಆಸ್ತಿಯಲ್ಲಿ ಅತ್ತಿಗೆಗೆ ಪಾಲು ಇದೆಯೆ? ಕಾನೂನು ಏನು ಹೇಳುತ್ತದೆ?

ನಮ್ಮ ತಂದೆಯ ತಮ್ಮನಿಗೆ ಅವರ ಸ್ವಯಾರ್ಜಿತ ಆಸ್ತಿ ಇತ್ತು. ಅವರಿಗೆ ಮದುವೆ ಆಗಿರಲಿಲ್ಲ. ಅವರು ತೀರಿಕೊಂಡರು. ಆಮೇಲೆ ನಮ್ಮ ತಂದೆಯ ತಂದೆ ಮತ್ತು ತಾಯಿಯೂ ತೀರಿಕೊಂಡರು. ನಮ್ಮ ಚಿಕ್ಕಪ್ಪನ ಆಸ್ತಿ ನಮ್ಮ ತಂದೆಗೇ ಖಾತೆ ಆಯಿತು. ನಾವೇ ಉಳುತ್ತಿದ್ದೇವೆ. ನಮ್ಮ ತಾಯಿ ನನ್ನನ್ನೂ ನನ್ನ ತಂದೆಯನ್ನೂ ಬಿಟ್ಟು ಬೇರೆ ಊರಿಗೆ ಹೋಗಿ ಬಿಟ್ಟರು. ಮೂವತ್ತು ವರ್ಷಗಳಾದ ಮೇಲೆ ಈಗ ಬಂದು ನಮ್ಮ ಚಿಕ್ಕಪ್ಪನ ಆಸ್ತಿಯಲ್ಲಿ ಭಾಗ ಬೇಕು ಎನ್ನುತ್ತಿದ್ದಾರೆ. ಅವರಿಗೆ ಭಾಗ ಇದೆಯೇ? ಉತ್ತರ:- ನಿಮ್ಮ ಚಿಕ್ಕಪ್ಪನ … Continue reading ಮೈದುನನ ಆಸ್ತಿಯಲ್ಲಿ ಅತ್ತಿಗೆಗೆ ಪಾಲು ಇದೆಯೆ? ಕಾನೂನು ಏನು ಹೇಳುತ್ತದೆ?