ಗಂಡ ಸಂಶಯಪಿಶಾಚಿ- ಅಮ್ಮನ ಮನೆಗೆ ಬಂದಿದ್ದೇನೆ; ಡಿವೋರ್ಸ್​ ಪಡೆದರೆ ನನ್ನ ವಸ್ತು ವಾಪಸ್​ ಸಿಗುವುದೆ?

ಮದುವೆಯಾಗಿ 2 ವರ್ಷ ಆಗಿದೆ. ಮೊದಲು ಬೇರೆಯವರ ಜೊತೆ ಎಂಗೇಜ್ಮೆಂಟ್ ಆಗಿತ್ತು. ಅದು ಮುರಿದ ಮೇಲೆ ಇವರನ್ನು ಮದುವೆಯಾದೆ. ಎಲ್ಲ ವಿಷಯ ತಿಳಿಸಿಯೇ ಮದುವೆಯಾಗಿದ್ದೆ. ಆದರೆ ಈಗ ನನ್ನ ಗಂಡ ಅದೇ ವಿಷಯಕ್ಕೆ ಯಾವಾಗಲೂ ಸಂಶಯ ಪಡುತ್ತಾರೆ. ನಿನಗೆ ಅವನ ಜೊತೆ ಈಗಲೂ ಸಂಬಂಧ ಇದೆ ಎಂದು ಹೇಳಿ, ಕುಡಿದು ಬಂದು ಕೈ ಮಾಡುತ್ತಾರೆ. ಈಗ ತವರಿನಲ್ಲಿ ಇದ್ದೇನೆ. ನನ್ನ ವಸ್ತುಗಳೆಲ್ಲ ಗಂಡನ ಹತ್ತಿರವೇ ಇದೆ. ನನಗೂ ಸಾಕಾಗಿದೆ. ಡಿವೋರ್ಸ್ ಪಡೆಯಬೇಕೆಂದುಕೊಂಡಿದ್ದೇನೆ. ನನಗೆ ಸಿಗುತ್ತದೆಯೇ? ನನ್ನ ವಸ್ತುಗಳೆಲ್ಲ … Continue reading ಗಂಡ ಸಂಶಯಪಿಶಾಚಿ- ಅಮ್ಮನ ಮನೆಗೆ ಬಂದಿದ್ದೇನೆ; ಡಿವೋರ್ಸ್​ ಪಡೆದರೆ ನನ್ನ ವಸ್ತು ವಾಪಸ್​ ಸಿಗುವುದೆ?