ಗಂಡ ಕೋರ್ಟ್​ಗೆ ಬರದ ಕಾರಣ ಡಿವೋರ್ಸ್​ ಕೇಸ್ ವಜಾ ಆದ್ರೆ ಅಲ್ಲಿಯೇ ಮತ್ತೊಮ್ಮೆ ಅರ್ಜಿ ಹಾಕಬಹುದಾ?

ಮದುವೆಯಾಗಿ 11 ವರ್ಷ. ಗಂಡನ ಹಿಂಸೆ ತಾಳದೆ ಬೇರೆ ಊರಿಗೆ ಬಂದೆ. ನಂತರ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಹಾಕಿದೆವು. ಆದರೆ ಕಡೆಯದಿನ ನನ್ನ ಪತಿ ಕೋರ್ಟ್​ಗೆ ಬರದ ಕಾರಣ, ಕೇಸು ವಜಾ ಆಯಿತು. ಈಗ ಏಳು ವರ್ಷಗಳಿಂದ ಗಂಡ ಮತ್ತೆ ಹಿಂಸೆ ಕೊಡುತ್ತಿದ್ದಾರೆ. ಒಂದು ಸಲ ವಿಚ್ಛೇದನದ ಅರ್ಜಿ ವಜಾ ಆದರೆ ನಾನು ಮತ್ತೆ ವಿಚ್ಛೇದನ ಪಡೆಯಲು ಆಗುವುದಿಲ್ಲವಂತೆ. ಇದು ನಿಜವೆ? ಉತ್ತರ: ಈ ಹಿಂದೆ ನೀವಿಬ್ಬರೂ ಸೇರಿ ವಿಚ್ಛೇದನಕ್ಕೆ ಹಾಕಿದ್ದ ಪ್ರಕರಣ, ಪರಸ್ಪರ ಒಪ್ಪಿಗೆಯಿಂದ … Continue reading ಗಂಡ ಕೋರ್ಟ್​ಗೆ ಬರದ ಕಾರಣ ಡಿವೋರ್ಸ್​ ಕೇಸ್ ವಜಾ ಆದ್ರೆ ಅಲ್ಲಿಯೇ ಮತ್ತೊಮ್ಮೆ ಅರ್ಜಿ ಹಾಕಬಹುದಾ?