ಡಿವೋರ್ಸ್​ ನೀಡದೇ ಪತಿ ಇನ್ನೊಬ್ಬಳ ಜತೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ- ಕಾನೂನಿನಡಿ ನಾನೇನು ಮಾಡಬಹುದು?

ಸರ್ಕಾರಿ ನೌಕರನಾಗಿ ನನ್ನ ಪತಿ ನನಗೆ ವಿಚ್ಛೇದನ ನೀಡದೇ ಇನ್ನೊಬ್ಬರ ಜತೆ ಲೈಂಗಿಕ ಸಂಪರ್ಕ ಹೊಂದಿ ಮಗು ಪಡೆದ್ದಾರೆ. ಕಾನೂನಿನ ಅಡಿ ಇದು ಅಪರಾಧ ಅಲ್ಲವೆ? ಮೊದಲನೇ ಹೆಂಡತಿಗೆ ಇರುವ ಕಾನೂನಿನ ಅವಕಾಶಗಳು ಏನು ತಿಳಿಸಿ. ಉತ್ತರ: ಹಿಂದೂ ವಿವಾಹಿತ ವ್ಯಕ್ತಿ ತನ್ನ ಪತ್ನಿಯಿಂದ ವಿಚ್ಛೇದನ ಪಡೆಯದೆ ಆಕೆಯ ಜೀವಿತ ಕಾಲದಲ್ಲಿ ಮತ್ತೊಂದು ಮದುವೆ ಆದರೆ, ಹಾಗೆ ಮದುವೆ ಆಗಿರುವುದನ್ನು ಸಾಬೀತುಪಡಿಸಿದರೆ ಆಗ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಅದು ವಿಚ್ಛೇದನ ಪಡೆಯಲು ಒಂದು ಸಕಾರಣವೂ ಆಗುತ್ತದೆ. ವಿವಾಹಿತ … Continue reading ಡಿವೋರ್ಸ್​ ನೀಡದೇ ಪತಿ ಇನ್ನೊಬ್ಬಳ ಜತೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ- ಕಾನೂನಿನಡಿ ನಾನೇನು ಮಾಡಬಹುದು?