ಡಿವೋರ್ಸ್​ ಆದ ಕೆಲ ವರ್ಷಗಳ ನಂತರ ಜೀವನಾಂಶ ಕೇಳುವ ಅವಕಾಶವಿದೆಯೆ?

 ಪ್ರಶ್ನೆ: ನನಗೆ ಮತ್ತು ನನ್ನ ಪತ್ನಿಗೆ ವಿಚ್ಛೇದನ ಆಗಿ ಮೂರು ವರ್ಷ ಆಗಿದೆ. ನಾನು ಮರುಮದುವೆ ಆಗಿ ನನಗೆ ಮೂರು ವರ್ಷದ ಮಗನೂ ಇದ್ದಾನೆ. ಈಗ ನನ್ನ ಮೊದಲ ಹೆಂಡತಿ ಅವಳಿಗೆ ಜೀವನಾಂಶ ಕೊಡು ಎಂದು ಕೇಳುತ್ತಿದ್ದಾಳೆ. ಕೊಡದಿದ್ದರೆ ಕೋರ್ಟಿಗೆ ಹೋಗುತ್ತೇನೆ ಎನ್ನುತ್ತಿದ್ದಾಳೆ. ವಿಚ್ಛೇದನದ ಆದೇಶವನ್ನು ಅವಳು ಚಾಲೆಂಜ್ ಸಹ ಮಾಡಿಲ್ಲ. ನಾನೇಕೆ ಅವಳಿಗೆ ಜೀವನಾಂಶ ಕೊಡಬೇಕು? ಉತ್ತರ: ವಿಚ್ಛೇದಿತ ಪತ್ನಿಗೆ ತನ್ನನ್ನು ತಾನು ಪೋಷಿಸಿಕೊಳ್ಳುವ ಚೈತನ್ಯ ಶಕ್ತಿ ಇಲ್ಲದೇ ಹೋದರೆ, ಆಕೆ ಮರು ಮದುವೆ ಆಗಿರದೇ … Continue reading ಡಿವೋರ್ಸ್​ ಆದ ಕೆಲ ವರ್ಷಗಳ ನಂತರ ಜೀವನಾಂಶ ಕೇಳುವ ಅವಕಾಶವಿದೆಯೆ?