ದತ್ತು ತಂದೆಯಿಂದ ಬಂದ ಆಸ್ತಿಯಲ್ಲಿಯೂ ಹೆಣ್ಣುಮಕ್ಕಳಿಗೆ ಪಾಲು ಕೊಡಬೇಕಾ?

ನಮ್ಮ ತಂದೆಗೆ ನಾವು ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು. ನಮ್ಮ ತಂದೆಗೆ ದತ್ತಕದಿಂದ ( ಅವರ ದತ್ತು ತಂದೆಯಿಂದ) ಬಂದ ಆಸ್ತಿಯಲ್ಲಿ ಹೆಣ್ಣು ಮಗಳಿಗೆ ಪಾಲು ಕೊಡಬೇಕೇ? ಉತ್ತರ: ನಿಮ್ಮ ತಂದೆ ಬದುಕಿದ್ದರೆ, ಅವರಿಗೆ ಅವರ ದತ್ತು ತಂದೆಯಿಂದ ಬಂದ ಆಸ್ತಿಯನ್ನು ಯಾರಿಗೆ ಬೇಕಾದರೂ ಕೊಡಬಹುದು ಏನಾದರೂ ಮಾಡಬಹುದು. ನಿಮ್ಮ ತಂದೆ ತೀರಿಕೊಂಡಿದ್ದರೆ, ಅವರಿಗೆ ಅವರನ್ನು ದತ್ತು ತೆಗೆದುಕೊಂಡ ತಂದೆಯಿಂದ ಬಂದಿರುವ ಎಲ್ಲ ಆಸ್ತಿಯೂ, ನಿಮ್ಮ ತಾಯಿ ಮತ್ತು ನಿಮ್ಮ ತಂದೆಯ ಮೂವರು … Continue reading ದತ್ತು ತಂದೆಯಿಂದ ಬಂದ ಆಸ್ತಿಯಲ್ಲಿಯೂ ಹೆಣ್ಣುಮಕ್ಕಳಿಗೆ ಪಾಲು ಕೊಡಬೇಕಾ?