ದಪ್ಪ ಇದ್ದೀನಿ ಎಂದು ಪತಿ ಮುಟ್ಟುತ್ತಿಲ್ಲ… ಡಿವೋರ್ಸ್ ಕೊಡು ಎಂದು ಹಿಂಸಿಸುತ್ತಿದ್ದಾರೆ, ಏನು ಮಾಡಲಿ?
ಪ್ರಶ್ನೆ: ನನಗೆ ಮದುವೆಯಾಗಿ ನಾಲ್ಕು ವರ್ಷ ಆಗಿದೆ. ನನ್ನ ಗಂಡ ಸ್ವಲ್ಪ ದಿನ ಅಮ್ಮನ ಮನೆಯಲ್ಲಿ ಇರು ಎಂದು ಬಿಟ್ಟು ಹೋದವರು ಈವರೆಗೆ ಬಂದಿಲ್ಲ. ಎರಡು ವರ್ಷ ದಾಟಿದೆ ಅವರು ಬಂದೇ ಇಲ್ಲ. ನಾನು ದಪ್ಪವಾಗಿದ್ದೇನೆ ಎಂದು ಅವರ ತಾಯಿ ತಂಗಿ ಸೇರಿಕೊಂಡು ನನ್ನ ಯಜಮಾನರ ಮನಸ್ಸು ಕೆಡಿಸಿದ್ದಾರೆ. ನನ್ನನ್ನು ಮದುವೆಗೆ ಮುಂಚೆ ಹತ್ತು ಸಲ ನೋಡಿ ಅವರೆಲ್ಲಾ ಒಪ್ಪಿಯೇ ಮದುವೆ ಆಗಿದ್ದು. ನನ್ನ ಗಂಡ ನನ್ನ ಜೊತೆ ಸಂಸಾರ ಮಾಡಿದ್ದೇ ಹದಿನೈದು ದಿನ. ಅದರಲ್ಲೂ ದೈಹಿಕ … Continue reading ದಪ್ಪ ಇದ್ದೀನಿ ಎಂದು ಪತಿ ಮುಟ್ಟುತ್ತಿಲ್ಲ… ಡಿವೋರ್ಸ್ ಕೊಡು ಎಂದು ಹಿಂಸಿಸುತ್ತಿದ್ದಾರೆ, ಏನು ಮಾಡಲಿ?
Copy and paste this URL into your WordPress site to embed
Copy and paste this code into your site to embed