ದಾನ ಮಾಡಿಕೊಟ್ಟ ಆಸ್ತಿಯನ್ನು ಹಿಂದೆ ಪಡೆಯಬಹುದೇ?

ಪ್ರಶ್ನೆ: ನಮ್ಮ ತಂದೆಯ ಅಜ್ಜಿ ನಮ್ಮ ತಂದೆಗೆ ಒಂದು ಎಕರೆ ಜಮೀನನ್ನು ವಿಲ್ ಮಾಡಿದ್ದರು. ನಮ್ಮ ತಂದೆ ತಾಯಿಗೆ ನಾವು ಇಬ್ಬರು ಮಕ್ಕಳು. ನಾನು ಮತ್ತು ನನ್ನ ಅಣ್ಣ. ಈ ಆಸ್ತಿಯನ್ನು ನಮ್ಮ ತಂದೆ ನನಗೆ 2013ರಲ್ಲಿ ದಾನಪತ್ರ ಮಾಡಿಕೊಟ್ಟಿದ್ದಾರೆ. ಖಾತೆ ಪಹಣಿ ನನ್ನ ಹೆಸರಿಗೇ ಇದೆ. ನನ್ನ ಅಣ್ಣ ಮದುವೆಯಾಗಿ ಹೋದವನು ನಮ್ಮ ತಾಯಿ ತೀರಿಕೊಂಡಾಗ ಕರ್ಮ ಮಾಡಲು ಮಾತ್ರ ಬಂದಿರುತ್ತಾನೆ. ನಾನೇ ನಮ್ಮ ತಂದೆ ತಾಯಿಯನ್ನು ನೋಡಿಕೊಂಡಿದ್ದು. ಈಗ ನನ್ನ ಅಣ್ಣ ತನಗೂ ಆ … Continue reading ದಾನ ಮಾಡಿಕೊಟ್ಟ ಆಸ್ತಿಯನ್ನು ಹಿಂದೆ ಪಡೆಯಬಹುದೇ?