ಅಪ್ಪನಿಂದ ಬಂದಿರುವ ಆಸ್ತಿ ಹಂಚಿಕೆಯಲ್ಲಿ ನನಗೆಷ್ಟು ಹಕ್ಕಿದೆ? ಹೇಗಾದರೂ ಪಾಲು ಮಾಡಬಹುದಾ?
ಪ್ರಶ್ನೆ: ನಮ್ಮ ತಂದೆಯವರ ಆಸ್ತಿಯಲ್ಲಿ ನನ್ನ ತರುವಾಯ ನನ್ನ ಮಕ್ಕಳಿಗೆ ಹೆಂಡತಿಗೆ ಆಸ್ತಿ ಹೇಗೆ ಹಂಚಿಕೆ ಆಗುತ್ತದೆ? ನಾನು ವಿಲ್ ಮಾಡಬಹುದೇ? ತಿಳಿಸಿ. ಉತ್ತರ: ತಂದೆ ಸ್ವಯಾರ್ಜಿತವಾಗಿ ಸಂಪಾದಿಸಿದ್ದ ಆಸ್ತಿ ಅವರ ಮರಣಾನಂತರ ನಿಮಗೆ ಬಂದಿದ್ದರೆ, ಆಗ, ಆ ಆಸ್ತಿಯೂ ನಿಮ್ಮ ವೈಯಕ್ತಿಕ, ಪ್ರತ್ಯೇಕ ಆಸ್ತಿ ಆಗುತ್ತದೆ. ಅದನ್ನೂ ನೀವು ನಿಮ್ಮ ಜೀವಿತ ಕಾಲದಲ್ಲಿ ಯಾರಿಗೆ ಬೇಕಾದರೂ ಕ್ರಯ ಅಥವಾ ದಾನ ಮಾಡಬಹುದು. ನೀವು ಪರಭಾರೆ ಮಾಡದೇ ಹಾಗೇ ಆಸ್ತಿ ಉಳಿಸಿ ನಿಧನರಾದರೆ, ಆಗ ನಿಮ್ಮ ತಂದೆಯಿಂದ … Continue reading ಅಪ್ಪನಿಂದ ಬಂದಿರುವ ಆಸ್ತಿ ಹಂಚಿಕೆಯಲ್ಲಿ ನನಗೆಷ್ಟು ಹಕ್ಕಿದೆ? ಹೇಗಾದರೂ ಪಾಲು ಮಾಡಬಹುದಾ?
Copy and paste this URL into your WordPress site to embed
Copy and paste this code into your site to embed