ಅಪ್ಪನ ಆಸ್ತಿಯನ್ನು ಅಣ್ಣ ಗುಟ್ಟಾಗಿ ಮಾರಿದ್ದಾನೆ- ನಮ್ಮ ಮದುವೆಗೆ ಆತ ಖರ್ಚು ಮಾಡಿದ್ದರಿಂದ ಪಾಲು ಸಿಗುವುದಿಲ್ಲವೆ?

ನಮ್ಮ ತಂದೆ ತೀರಿಕೊಂಡು ನಾಲ್ಕು ವರ್ಷಗಳಾಗಿವೆ. ಅವರ ಸ್ವಯಾರ್ಜಿತ ಆಸ್ತಿಗಳನ್ನೆಲ್ಲ ನಮ್ಮ ಒಬ್ಬನೇ ಅಣ್ಣ ಬೇರೆಯವರಿಗೆ ಮಾರಾಟ ಮಾಡಿ ಒಂದು ಆಸ್ತಿ ಮಾತ್ರ ತಾನು ಇಟ್ಟುಕೊಂಡಿದ್ದಾನೆ. ನಾನು ಮತ್ತು ನನ್ನ ಅಕ್ಕ ಇಬ್ಬರಿಗೂ ಹೇಳದೇ ಮಾರಾಟ ಮಾಡಿದ್ದಾನೆ. ನಮ್ಮ ತಾಯಿ ನಮ್ಮ ತಂದೆಗೂ ಮುಂಚೆ ತೀರಿಕೊಂಡಿದ್ದರು. ಈಗ ಭಾಗ ಕೇಳಿದರೆ, ನಿಮಗೆ ಮದುವೆ ಆಗಿ ಹತ್ತು ವರ್ಷ ಆಗಿದೆ, ಮದುವೆಗೆ ಖರ್ಚು ಮಾಡಿದ್ದೇನೆ , ಏನೂ ಕೊಡುವುದಿಲ್ಲ ಎನ್ನುತ್ತಿದ್ದಾನೆ. ಕೇಸು ಹಾಕಿದರೆ, ಕೊಂಡುಕೊಂಡವರನ್ನು ಪಾರ್ಟಿ ಮಾಡಬೇಕಾಗುತ್ತದೆಯೇ? ಆ … Continue reading ಅಪ್ಪನ ಆಸ್ತಿಯನ್ನು ಅಣ್ಣ ಗುಟ್ಟಾಗಿ ಮಾರಿದ್ದಾನೆ- ನಮ್ಮ ಮದುವೆಗೆ ಆತ ಖರ್ಚು ಮಾಡಿದ್ದರಿಂದ ಪಾಲು ಸಿಗುವುದಿಲ್ಲವೆ?