ಅಕ್ರಮ ಸಂಬಂಧ ಇಟ್ಟುಕೊಂಡ ಪತ್ನಿ ವಿಚ್ಛೇದನವನ್ನೂ ಕೊಡ್ತಿಲ್ಲ- ಕಾನೂನಿನಡಿ ನಾನು ಏನು ಮಾಡಬಹುದು?

ಪ್ರಶ್ನೆ: ನಾನು ಮೇ 2019ರಲ್ಲಿ ಮದುವೆ ಆದೆ. ಆರು ತಿಂಗಳು ಮಾತ್ರ ನನ್ನ ಹೆಂಡತಿ ನನ್ನ ಜೊತೆ ಇದ್ದಳು. ಆಮೇಲೆ ತವರಿಗೆ ಹೋದವಳು ಬರಲೇ ಇಲ್ಲ. ಕೇಳಿದರೆ ‘ನನಗೆ ನೀನು ಇಷ್ಟ ಇಲ್ಲ . ಒತ್ತಾಯ ಮಾಡಿ ಕರೆದುಕೊಂಡು ಹೋದರೆ ಸಾಯುತ್ತೇನೆ’ ಅಂತ ಹೆದರಿಸುತ್ತಾಳೆ. ಅವಳಿಗೆ ಬೇರೆಯವರ ಜೊತೆ ಅನೈತಿಕ ಸಂಬಂಧ ಇದೆ. ಅವರ ತಂದೆ ತಾಯಿಯೂ ನನ್ನ ಸಮಸ್ಯೆ ತಿಳಿಯುತ್ತಿಲ್ಲ. ಹೋಗಲಿ ವಿಚ್ಛೇದನ ಕೊಡು ಅಂದರೆ ಅದಕ್ಕೂ ಒಪ್ಪುತ್ತಿಲ್ಲ. ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರುಕೊಟ್ಟರೆ ಅಲ್ಲಿಗೂ … Continue reading ಅಕ್ರಮ ಸಂಬಂಧ ಇಟ್ಟುಕೊಂಡ ಪತ್ನಿ ವಿಚ್ಛೇದನವನ್ನೂ ಕೊಡ್ತಿಲ್ಲ- ಕಾನೂನಿನಡಿ ನಾನು ಏನು ಮಾಡಬಹುದು?