ಆದಾಯ ಇಲ್ಲದಿದ್ರೂ, ಹೆಂಡ್ತಿದೇ ತಪ್ಪಿನಿಂದ ಡಿವೋರ್ಸ್​ ಕೊಟ್ರೂ ಜೀವನಾಂಶ ಕೊಡಲೇಬೇಕಾ?

ಪ್ರಶ್ನೆ: ನನಗೆ ಮದುವೆಯಾಗಿ ಎರಡು ವರ್ಷಗಳಾಗಿವೆ. ನನ್ನ ಹೆಂಡತಿಯ ಅಣ್ಣ ಮತ್ತು ಸೋದರ ಮಾವ ಬಂದು ನನ್ನ ಮೇಲೆ ಧಮಕಿ ಹಾಕಿ ನನ್ನ ಹೆಂಡತಿಯನ್ನು ತವರಿಗೆ ಕರೆದುಕೊಂಡು ಹೋಗಿದ್ದಾರೆ. ಅವಳು ಈಗ ನನ್ನ ಜತೆ ತೋಟದ ಮನೆಯಲ್ಲಿ ಇರಲು ಒಪ್ಪುತ್ತಿಲ್ಲ. ಅವಳಿಗೆ ಅಲ್ಲಿ ಒಬ್ಬಳೇ ಇರಲು ಅಂಜಿಕೆ ಎಂದು ಸುಳ್ಳು ಕಾರಣ ಕೊಡುತ್ತಿದ್ದಾಳೆ. ಷಹರಿನಲ್ಲಿ ಮನೆ ಮಾಡಿದರೆ ಬರುತ್ತೇನೆ ಎನ್ನುತ್ತಿದ್ದಾಳೆ. ಷಹರಿನಿಂದ 15 ಕಿಲೋಮೀಟರ್ ದೂರದಲ್ಲಿ ಒಂದು ಹಳ್ಳಿಯಲ್ಲಿ ನಮ್ಮ ಸುಸಜ್ಜಿತ ಮನೆಯಿದೆ. ಅದರಲ್ಲಿ ನಮ್ಮ ತಂದೆ … Continue reading ಆದಾಯ ಇಲ್ಲದಿದ್ರೂ, ಹೆಂಡ್ತಿದೇ ತಪ್ಪಿನಿಂದ ಡಿವೋರ್ಸ್​ ಕೊಟ್ರೂ ಜೀವನಾಂಶ ಕೊಡಲೇಬೇಕಾ?