ಹೆಣ್ಣುಮಕ್ಕಳೇ ವಿಚ್ಛೇದನ ಕೇಳಿದರೆ ತೊಂದರೆ ಆಗುತ್ತದೆಯೇ?

ಪ್ರಶ್ನೆ: ನಮ್ಮ ಅಕ್ಕನ ಮಗಳ ಮದುವೆಯಾಗಿ ಎಂಟು ವರ್ಷ ಆಗಿದೆ, ಎರಡು ಮಕ್ಕಳು. ಒಬ್ಬ ಮಗುವಿಗೆ ಆರು ವರ್ಷ ಮತ್ತೊಂದಕ್ಕೆ ನಾಲ್ಕು ವರ್ಷ. ಈಗ ನಮ್ಮ ಅಕ್ಕನ ವಿಚ್ಛೇದನ ಪಡೆಯಬೇಕೆಂದಿದ್ದಾಳೆ. ಅವಳಿಗೆ ಗಂಡನಿಂದ ತುಂಬಾ ತೊಂದರೆ ಆಗಿದೆ. ನಮ್ಮ ಅಕ್ಕನ ಮಗಳೇ ವಿಚ್ಛೇದನಕ್ಕೆ ಅರ್ಜಿ ಹಾಕಿದರೆ ಏನಾದರೂ ತೊಂದರೆ ಆಗುತ್ತದೆಯೇ? ನೋಟೀಸು ಹೋದರೆ , ಅವಳ ಗಂಡನೂ ವಕೀಲರನ್ನು ನೇಮಿಸಬಹುದೇ? ಗಂಡನ ಜೊತೆಗೆ ಇರದೇ ಹೋದರೂ ಜೀವನಾಂಶ ಕೇಳಬಹುದೇ? ಮಕ್ಕಳು ತನಗೆ ಬೇಕು ಎಂದು ಅವನು ತಕರಾರು … Continue reading ಹೆಣ್ಣುಮಕ್ಕಳೇ ವಿಚ್ಛೇದನ ಕೇಳಿದರೆ ತೊಂದರೆ ಆಗುತ್ತದೆಯೇ?