ನೀನು ದಪ್ಪ ಇದ್ದಿ, ಡಿವೋರ್ಸ್​ ಕೊಡುತ್ತೇನೆ ಎನ್ನುತ್ತಿದ್ದಾರೆ ಪತಿ- ಅವರಿಗೆ ವಿಚ್ಛೇದನ ಸಿಗುತ್ತಾ?

ಪ್ರಶ್ನೆ: ನನಗೆ ಮದುವೆಯಾಗಿ ನಾಲ್ಕು ವರ್ಷ ಆಗಿದೆ. ನನ್ನ ಗಂಡ ಸ್ವಲ್ಪ ದಿನ ಅಮ್ಮನ ಮನೆಯಲ್ಲಿ ಇರು ಎಂದು ಬಿಟ್ಟು ಹೋದವರು ಈವರೆಗೆ ಬಂದಿಲ್ಲ. ಎರಡು ವರ್ಷ ದಾಟಿದೆ ಅವರು ಬಂದೇ ಇಲ್ಲ. ನಾನು ದಪ್ಪವಾಗಿದ್ದೇನೆ ಎಂದು ಅವರ ತಾಯಿ ತಂಗಿ ಸೇರಿಕೊಂಡು ನನ್ನ ಯಜಮಾನರ ಮನಸ್ಸು ಕೆಡಿಸಿದ್ದಾರೆ. ನನ್ನನ್ನು ಮದುವೆಗೆ ಮುಂಚೆ ಹತ್ತು ಸಲ ನೋಡಿ ಅವರೆಲ್ಲಾ ಒಪ್ಪಿಯೇ ಮದುವೆ ಆಗಿದ್ದು. ನನ್ನ ಗಂಡ ನನ್ನ ಜೊತೆ ಸಂಸಾರ ಮಾಡಿದ್ದೇ ಹದಿನೈದು ದಿನ. ಅದರಲ್ಲೂ ದೈಹಿಕ … Continue reading ನೀನು ದಪ್ಪ ಇದ್ದಿ, ಡಿವೋರ್ಸ್​ ಕೊಡುತ್ತೇನೆ ಎನ್ನುತ್ತಿದ್ದಾರೆ ಪತಿ- ಅವರಿಗೆ ವಿಚ್ಛೇದನ ಸಿಗುತ್ತಾ?