ಸಾಕುಮಗನಿಗೆ ಆಸ್ತಿಯಲ್ಲಿ ಹಕ್ಕು ಇದೆಯೆ? ಕಾನೂನು ಏನು ಹೇಳುತ್ತದೆ?

ಪ್ರಶ್ನೆ: ನಮ್ಮ ದೊಡ್ಡಪ್ಪನಿಗೆ ಎರಡು ಮದುವೆ, ಎರಡು ಹೆಂಡತಿಯರಿಗೂ ಮಕ್ಕಳಿಲ್ಲ. ಅವರಿಬ್ಬರೂ ನಮ್ಮ ದೊಡ್ಡಪ್ಪನನ್ನು ಬಿಟ್ಟು ನಲವತ್ತು ವರ್ಷಗಳಾಗಿವೆ. ಗಂಡನನ್ನು ಬಿಟ್ಟ ಮೇಲೆ ಅವರಿಬ್ಬರಿಗೂ ಅಕ್ರಮ ಸಂಬಂಧದಿಂದ ಮಕ್ಕಳಾಗಿವೆ. ಹೆಂಡತಿಯರು ಬಿಟ್ಟಿದ್ದರಿಂದ ನಮ್ಮ ದೊಡ್ಡಪ್ಪ ನನ್ನನ್ನು ಸಾಕಿಕೊಂಡಿದ್ದರು. ನಾನೆ ಅವರ ಕಷ್ಟ ಸುಖ ನೋಡಿಕೊಂಡಿದ್ದೇನೆ. ನಮ್ಮ ದೊಡ್ಡಪ್ಪ ಅವರಿವರ ಮಾತು ಕೇಳಿ ಎರಡನೇ ಹೆಂಡತಿ ಹತ್ತಿರಹೋಗಿ ತನ್ನ ಗಳಿಸಿದ ಆಸ್ತಿ ಎಲ್ಲಾ ಅವಳ ಹೆಸರಿಗೆ ಮಾಡಿ ಆರು ತಿಂಗಳ ಹಿಂದೆ ತೀರಿಕೊಂಡಿದ್ದಾರೆ. ಈಗ ಅವರ ಆಸ್ತಿ ಯಾರಿಗೆ … Continue reading ಸಾಕುಮಗನಿಗೆ ಆಸ್ತಿಯಲ್ಲಿ ಹಕ್ಕು ಇದೆಯೆ? ಕಾನೂನು ಏನು ಹೇಳುತ್ತದೆ?